ನವದೆಹಲಿ : ಡಿಸೆಂಬರ್ 4, ಶನಿವಾರ ಸೂರ್ಯಗ್ರಹಣ ಸಂಭವಿಸಲಿದೆ. ಇದು 2021 ರ ಕೊನೆಯ ಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಸೂರ್ಯಗ್ರಹಣ (Solar Eclipse 2021)  ಬೆಳಿಗ್ಗೆ 10.59 ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 3:07 ಕ್ಕೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸೂರ್ಯಗ್ರಹಣವು ಜ್ಯೇಷ್ಟ ನಕ್ಷತ್ರ (Jyeshta Nakshatra) ಮತ್ತು ವೃಶ್ಚಿಕ ರಾಶಿಯಲ್ಲಿ (Scorpio Zodiac) ಸಂಭವಿಸುತ್ತದೆ. ಜ್ಯೋತಿಷಿಗಳ ಪ್ರಕಾರ ಈ ಸೂರ್ಯಗ್ರಹಣ ಬಹಳ ವಿಶೇಷವಾಗಿದೆ. ಈ ಸೂರ್ಯಗ್ರಹಣದಲ್ಲಿ (Surya Grahan 2021), ಸೂರ್ಯನು ಕೇತು (Surya-Ketuಜೊತೆ ಸೇರಿಕೊಳ್ಳುವುದರಿಂದ ಸೂರ್ಯ ಕೇತು ಯೋಗ ರೂಪುಗೊಳ್ಳುತ್ತದೆ. . ಇದಲ್ಲದೇ ಚಂದ್ರ ಮತ್ತು ಬುಧ ಕೂಡ ಒಟ್ಟಿಗೆ ಸೇರುತ್ತಿದ್ದಾರೆ. ಸೂರ್ಯ-ಕೇತುಗಳ ಒಟ್ಟಾಗುವುದೆಂದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಜ್ಯೋತಿಷಿಗಳ ಪ್ರಕಾರ, ಸೂರ್ಯ-ಕೇತು ಸಂಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. 


COMMERCIAL BREAK
SCROLL TO CONTINUE READING

ಮೇಷ: ಮೇಷ ರಾಶಿಯ (Aries ) ಜನರು ಅಪಘಾತಗಳನ್ನು ತಪ್ಪಿಸಬೇಕಾಗುತ್ತದೆ. ಜೊತೆಗೆ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.  


ವೃಷಭ ರಾಶಿ : ವೃಷಭ ರಾಶಿಯ (Taurus ) ಜನರು ಜಾಗರೂಕರಾಗಿರಬೇಕು. ವೈವಾಹಿಕ ಜೀವನದ ಬಗ್ಗೆಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಮಿಥುನ (Gemini): ಈ ರಾಶಿಯವರಿಗೆ ಈ ಗ್ರಹಣ ಪರಿಹಾರ ನೀಡಲಿದೆ. ಅಡೆತಡೆಗಳು ನಿವಾರಣೆಯಾಗಲಿವೆ. 


ಇದನ್ನೂ ಓದಿ : ನಿಮ್ಮ ಜಾತಕದಲ್ಲಿ ಈ 4 ಯೋಗಗಳಿದ್ದರೆ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ನಿಮ್ಮದೆ 


ಕರ್ಕಾಟಕ : ಕರ್ಕ ರಾಶಿಯವರ (cancer) ಮಾನಸಿಕ ಸ್ಥಿತಿ ಮತ್ತು ಆರೋಗ್ಯವು ಹದಗೆಡಬಹುದು .  


ಸಿಂಹ ರಾಶಿ:  ಈ ರಾಶಿಯವರ (Leo) ಚಿಂತೆಗಳು ಕೊನೆಗೊಳ್ಳುತ್ತವೆ. ಅಲ್ಲದೆ, ಯಾವುದೇ ಪ್ರಮುಖ ವಿವಾದವನ್ನು ತೊಡೆದು ಹೋಗಲಿದೆ.     


ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ (Vigro) ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ. 


ತುಲಾ : ತುಲಾ ರಾಶಿಯ (Libra) ಜನರು ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ . ಅಪಘಾತವಾಗುವ ಸಾಧ್ಯತೆ ಇದೆ. 


ಇದನ್ನೂ ಓದಿ : ಅದೃಷ್ಟವಂತ ಮಹಿಳೆಯರು ಈ ವಿಶೇಷ ಗುಣಗಳನ್ನು ಹೊಂದಿರುತ್ತಾರೆ: ಏನೆಂದು ತಿಳಿಯಿರಿ


ವೃಶ್ಚಿಕ ರಾಶಿ (Scorpio) : ಯಾವುದೇ ಕೆಲಸದಲ್ಲಿ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ತರಾತುರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾನಿಕಾರಕವಾಗಿದೆ.  


ಧನು ರಾಶಿ (Sagittarius) - ನೀವು ಕೆಲವು ದೊಡ್ಡ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೇ ಅಪಘಾತಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.  


ಮಕರ (Capricorn) : ಈ ಗ್ರಹಣ ಜೀವನದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಇದರಿಂದಾಗಿ ಲಾಭದ ಸಾಮರ್ಥ್ಯವು ಪ್ರಬಲವಾಗಿದೆ. 


ಕುಂಭ (Aquarius): ದೊಡ್ಡ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗುತ್ತಾರೆ. ಇದರೊಂದಿಗೆ ಪ್ರೀತಿಪಾತ್ರರಿಂದ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯೂ ಇದೆ. 


ಇದನ್ನೂ ಓದಿ : ಹಣಕಾಸಿನ ಕೊರತೆ ಎದುರಾಗದಿರಲು ಮನಿ ಪ್ಲಾಂಟ್ ನೆಡುವಾಗ ಈ ವಿಷಯಗಳ ಬಗ್ಗೆ ಕಾಳಜಿ ಇರಲಿ


ಮೀನ (Pisces): ವೈವಾಹಿಕ ಜೀವನ ಅಥವಾ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇದರೊಂದಿಗೆ, ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.