dandruff Solution: ಇತ್ತೀಚಿನ ದಿನಗಳಲ್ಲಿ ಡ್ಯಾಂಡ್ರಫ್ ಅನೇಕ ಜನರಿಗೆ ಸಾಮಾನ್ಯವಾಗಿದೆ. ಈ ಸಮಸ್ಯೆ ಎಲ್ಲಾ ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ಹೆಚ್ಚಾಗಿ ನೀರಿನ ಸಮಸ್ಯೆಯಿಂದ ಉಂಟಾಗುತ್ತದೆ ಎನ್ನಲಾಗುತ್ತದೆ.. ಅತೀಯಾದ ಬೆವರುವಿಕೆ, ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ ಕೂದಲಿನ ಕೆಲವು ಸಮಸ್ಯೆಗಖು ಉಂಟಾಗುತ್ತವೆ..


COMMERCIAL BREAK
SCROLL TO CONTINUE READING

*ಡ್ಯಾಂಡ್ರಫ್ ಸಮಸ್ಯೆಗೆ ನಿಂಬೆ ಹಣ್ಣಿನ ರಸ ರಾಮ ಬಾಣವಿದ್ದಂತೆ.. ಇದನ್ನು ಹೆಚ್ಚಿ 10 ನಿಮಿಷಗಳ ನಂತರ ತೊಳೆದರೇ ಡ್ಯಾಂಡ್ರಫ್ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ ಸಿಗುತ್ತದೆ.. 


ಇದನ್ನೂ ಓದಿ-ಮೂರು ಭಾಗಗಳು ಮುಖ್ಯ, ಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ ತುಂಬಾ ಅಪಾಯಕಾರಿ...!
 
*ಬೇವಿನ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ಮತ್ತು ರಸವನ್ನು ತೆಗೆದು ಅದನ್ನು ಕೂದಲಿಗೆ ಶಾಂಪೂವಿನ ರೀತಿಯಲ್ಲಿ ಬಳಸಿದರೆ ತಲೆಹೊಟ್ಟಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.. 


*ಮೆಂತ್ಯವನ್ನು ರಾತ್ರಿಯಿಡೀ ನೆನೆಸಿ ಮತ್ತು ಪೇಸ್ಟ್ ಮಾಡಿ. ಪೇಸ್ಟ್ ಅನ್ನು ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ.. ಇದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಗುಡ್‌ಬಾಯ್‌ ಹೇಳಬಹುದು.. ಮನೆಯಲ್ಲಿ ಸಿಗುವ ಈ ವಸ್ತುಗಳಿಂದ ನೀವು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಬಹುದು. ಆದರೆ ಇವುಗಳನ್ನು ಪ್ರತಿದಿನ ಮಾಡುವ ಬದಲು ವಾರಕ್ಕೊಮ್ಮೆ ಮಾಡುವುದು ಉತ್ತಮ.


ಇದನ್ನೂ ಓದಿ-30 ವರ್ಷ ಮೇಲ್ಪಟ್ಟ ಪುರುಷರು ಈ ಪಾನೀಯ ಕುಡಿದ್ರೆ ತುಂಬಾ ಒಳ್ಳೆಯದು...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.