ಮುಂಬೈ: ಮಹಾರಾಷ್ಟ್ರದ ಬುಲ್ಖಾನಾ ಜಿಲ್ಲೆಯ 68 ವರ್ಷದ ಮಹಿಳೆ ವೈಷ್ಣೋ ದೇವಿ ಯಾತ್ರೆ (Vaishno Devi) ಗಾಗಿ ಸೈಕಲ್ ಹತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮರಾಠಿ ಮಹಿಳೆಯೊಬ್ಬರು ವೈಷ್ಣೋ ದೇವಿಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವೀಡಿಯೊ ಹೊರಬಂದ ನಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯನ್ನು ಹೊಗಳಿದ್ದಾರೆ.


COMMERCIAL BREAK
SCROLL TO CONTINUE READING

68 ವರ್ಷದ ಮರಾಠಿ ಮಹಿಳೆ ಬೈಸಿಕಲ್ ಮೂಲಕ ಮಾತ್ರ ವೈಷ್ಣೋ ದೇವಿಗೆ ಹೋಗುತ್ತಿದ್ದಾರೆ. ಖಮ್‌ಗಾಂವ್‌ನಿಂದ 2200 ಕಿ.ಮೀ ಪ್ರಯಾಣ ... ಮಾತೃ ಶಕ್ತಿ" ಎಂದು ಬರೆಯುವ ಮೂಲಕ ರತನ್ ಶಾರದ ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಕೇವಲ ರೂ.30ಗಳಲ್ಲಿ ವೈಷ್ಣೋದೇವಿ ದರ್ಶನ ಭಾಗ್ಯ