Yoga After Dinner: ನಿಮಗೂ ಈ ಸಮಸ್ಯೆ ಇದ್ದರೆ ರಾತ್ರಿ ಊಟದ ನಂತರ ತಪ್ಪದೇ ಈ 2 ಯೋಗಾಸನಗಳನ್ನು ಮಾಡಿ
Yoga After Dinner: ನಿಮಗೂ ಊಟದ ಬಳಿಕ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಮಲಗುವ ಮೊದಲು ಈ ಎರಡು ಯೋಗಾಸನ ಮಾಡುವುದು ನಿಮಗೆ ಅನುಕೂಲವಾಗಬಹುದು.
Yoga After Dinner: ನಮ್ಮ ನಿತ್ಯ ಚಟುವಟಿಕೆಗಳ ಪರಿಣಾಮ ಕೊನೆಗೆ ನಮ್ಮ ಹೊಟ್ಟೆಯ ಮೇಲೆ ಉಂಟಾಗುತ್ತದೆ. ಅಂದರೆ ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊರಗಿನ ಆಹಾರ ಸೇವಿಸುವುದು ಅಥವಾ ತುಂಬಾ ಹಸಿದು ನಂತರ ಊಟ ಮಾಡುವುದು ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ. ಇದರ ಜೊತೆಗೆ ದಿನಪೂರ್ತಿ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದು, ಒತ್ತಡ, ಅನಾರೋಗ್ಯಕರ ಆಹಾರಕ್ರಮ ಇತ್ಯಾದಿಗಳಿಂದಾಗಿ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಜೀರ್ಣಕ್ರಿಯೆಯು ದುರ್ಬಲವಾದಾಗ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಹಲವರು ಮಲಬದ್ಧತೆ ಸಮಸ್ಯೆಯನ್ನೂ ಎದುರಿಸುತ್ತಿರುತ್ತಾರೆ. ಮಲಬದ್ಧತೆ ಸಮಸ್ಯೆ ಇರುವವರು ದಿನವಿಡೀ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು, ನೀವು ಯೋಗದ ಸಹಾಯವನ್ನು ತೆಗೆದುಕೊಳ್ಳಬಹುದು.
ಊಟದ ನಂತರ ಎರಡು ಯೋಗಾಸನಗಳನ್ನು (Yoga after dinner) ಮಾಡುವುದರಿಂದ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಮಲಬದ್ಧತೆಯ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ. ಇದು ಮಾತ್ರವಲ್ಲ, ಆಹಾರ ಸೇವಿಸಿದ ನಂತರ ನೀವು ಈ ಎರಡೂ ಯೋಗಾಸನಗಳನ್ನು ಹಾಸಿಗೆಯ ಮೇಲೆ ಮಾಡಬಹುದು. ಅವುಗಳನ್ನು ಹೇಗೆ ಮಾಡಬೇಕೆಂದು ತಿಳಿಯೋಣ...
ಇದನ್ನೂ ಓದಿ- Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು
ಊಟದ ನಂತರ ಈ ಯೋಗಾಸನ ಮಾಡುವುದರಿಂದ ಸಿಗಲಿದೆ ಪರಿಹಾರ (Yoga after dinner):
ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯಿಂದ ಪರಿಹಾರ ಪಡೆಯಲು ಭೋಜನದ ಬಳಿಕ ಈ ಯೋಗಾಸನಗಳನ್ನೂ (Benefits of Yoga after dinner) ಕನಿಷ್ಟ 15 ನಿಮಿಷಗಳ ಕಾಲ ಮಾಡಬೇಕು.
ವಜ್ರಾಸನ (Vajrasana):
Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು
ಸುಖಾಸನ (Sukhasana) :
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.