ಈ ಪೋಟೋದಲ್ಲಿರುವ ಬಾಲಕ ಯಾರೆಂದು ಗುರುತಿಸಬಲ್ಲಿರಾ? ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಈತ!
ನೀವು ಚಿತ್ರದಲ್ಲಿ ನೋಡುತ್ತಿರುವ ಈ ಹುಡುಗ ಈಗ ಭಾರತದಲ್ಲಿ ಅತ್ಯಂತ ಜನಪ್ರಿಯ ನಟ.
ಎರಡೆರಡು ಫ್ಲಾಪ್ ಚಿತ್ರಗಳನ್ನು ನೀಡಿದರೂ ಈ ನಟನ ಕ್ರೇಜ್ ಕಡಿಮೆ ಆಗಿಲ್ಲ
ಇತ್ತೀಚೆಗೆ ಈ ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿತ್ತು..
ಆ ಬಾಲಕ ಬೇರೆ ಯಾರೂ ಅಲ್ಲ.. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್
ನಟ ಪ್ರಭಾಸ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ.. ಅವರು ಪ್ಲಾಪ್ ಸಿನಿಮಾಗಳನ್ನು ನೀಡಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಹಾಗೆ ಇದೆ..
ಇತ್ತೀಚೆಗೆ ನಟ ಸಲಾರ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.. ಈ ಸಿನಿಮಾವನ್ನು ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದರು..