ರಚಿತಾ ರಾಮ್ 30 ವರ್ಷವಾದ್ರೂ ಮದುವೆ ಆಗದಿರಲು ಕಾರಣ ಇದೇ.. ಅವರೇ ಬಿಚ್ಚಿಟ್ಟ ಸತ್ಯ!
ನಟಿ ರಚಿತಾ ರಾಮ್ ಕನ್ನಡ ಸಿನಿರಂಗದ ಟಾಪ್ ನಟಿ. ಇವರಿಗೆ ಅಪಾರ ಅಭಿಮಾನಿ ಬಳಗವಿದೆ.
ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.
ಅದಕ್ಕೆ ರಚಿತಾ, ಯಾವಾಗ ಬೇಕಾದರೂ ಆಗಬಹುದು. ಕಾಲ ಕೂಡಿಬರಬೇಕು ಅಷ್ಟೇ. ಒಳ್ಳೆ ಹುಡುಗ ಸಿಕ್ಕಿದ ತಕ್ಷಣ ಮದುವೆಯಾಗ್ತೀನಿ ಎಂದಿದ್ದರು.
ಅದಕ್ಕೆ ರಚಿತಾ, ಯಾವಾಗ ಬೇಕಾದರೂ ಆಗಬಹುದು. ಕಾಲ ಕೂಡಿಬರಬೇಕು ಅಷ್ಟೇ. ಒಳ್ಳೆ ಹುಡುಗ ಸಿಕ್ಕಿದ ತಕ್ಷಣ ಮದುವೆಯಾಗ್ತೀನಿ ಎಂದಿದ್ದರು.
ಗಂಡ ಮತ್ತು ಫ್ಯಾಮಿಲಿ ಸಪೋರ್ಟ್ ಮಾಡಿದರೆ ಮಾತ್ರ ನಟಿಸೋಕೆ ಸಾಧ್ಯವಾಗುತ್ತೆ. ಇದು ಅವರವರ ಇಷ್ಟ ಎಂದು ರಚಿತಾ ಮದುವೆ ಬಗ್ಗೆಯ ಪ್ರಶ್ನೆಗೆ ಉತ್ತರಿಸಿದ್ದರು.