ಐಶ್ವರ್ಯಾ ರೈ ಜಾತಕದಲ್ಲಿ ಇರುವುದೇ ಹೀಗೆ! ಎಲ್ಲಾ ವದಂತಿಗಳ ಮಧ್ಯೆ ವಿಶ್ವ ಸುಂದರಿಯ ಜನ್ಮ ಜಾತಕ ವಿವರಿಸಿದ ಜ್ಯೋತಿಷಿ

Fri, 09 Aug 2024-2:26 pm,

ಐಶ್ವರ್ಯ ರೈ ಸದಾ ಸುದ್ದಿಯಲ್ಲಿರುವ ತಾರೆ. ಅವರು ನಿಂತರೂ ಸುದ್ದಿ, ಕುಳಿತರೂ ಸುದ್ದಿ. 

ಈ ನಡುವೆ ಐಶ್ವರ್ಯಾ ವೈವಾಹಿಕ ಜೀವನ ಮುರಿದು ಬೀಳುವ ಹಂತದಲ್ಲಿದೆ ಎನ್ನುವ ಗಾಳಿ ಮಾತು ಎಲ್ಲೆಡೆ ಹರಿದಾಡುತ್ತಿದೆ. ಆದರೆ ರೈ ಪರಿವಾರವಾಗಲಿ, ಬಚ್ಚನ್ ಕುಟುಂಬವಾಗಲಿ ಈ ಬಗ್ಗೆ ಏನನ್ನೂ ಹೇಳಿಲ್ಲ.   

ಇದೀಗ ಐಶ್ವರ್ಯ ರೈ ಜಾತಕದಲ್ಲಿ ಏನಿದೆ ಎನ್ನುವ ವಿಷಯ ಚರ್ಚೆಗೆ ಬಂದಿದೆ. ಜ್ಯೋತಿಷಿಗಳ ಪ್ರಕಾರ ಆವಾ ರ ಜಾತಕದಲ್ಲಿ ಕುಜ ದೋಷವಿದೆಯಂತೆ.ಆದರೆ  ಜೊತೆಯಲ್ಲಿ ರಾಜಯೋಗ ಕೂಡಾ ಇದೆ ಎನ್ನುವುದು ವಿಶೇಷವಂತೆ.

ಮಾಜಿ ವಿಶ್ವ ಸುಂದರಿಯ ಜಾತಕ ಅಸಾಧಾರಣವಾದುದು ಅಂತೆ. ೬೦೦ ವರ್ಷಕ್ಕೊಮ್ಮೆ ಮಾತ್ರ ಇಂಥಹ ಜಾತಕ ಮೂಡಿ ಬರುತ್ತದೆಯಂತೆ. 

ಐಶ್ವರ್ಯ ಜಾತಕ ಫಲದಿಂದಲೇ ಅವರು ಮೆಟ್ಟಿದ ಮನೆಯಾ ಕೀರ್ತಿ ಹೆಚ್ಚುತ್ತದೆ ಎನ್ನುತ್ತದೆಯಂತೆ ಅವರ ಜನ್ಮ ಜಾತಕ. ಒಂದು ರೀತಿಯಲ್ಲಿ ಅತ್ತೆ ಮನೆಗೆ ಇವರು ಅದೃಷ್ಟ ಲಕ್ಷ್ಮೀ  ಎಂದರೆ ತಪ್ಪಲ್ಲ.   

ಇನ್ನು ಐಶ್ವರ್ಯಾ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಅವರದ್ದು ಮತ್ತು ಅಭಿಷೇಕ್ ಸಂಬಂಧ ಬೇರ್ಪಡಿಸಲು ಸಾಧ್ಯವಾಗದೆ ಇರುವಂಥದ್ದು. ಏಳು ಬೀಳುಗಳು ಬಂದರೂ ಆ ಜೋಡಿ ಯಾವುದೇ ಕಾರಣಕ್ಕೂ ಬೇರೆಯಾಗುವುದಿಲ್ಲ ಎನ್ನುತ್ತಾರೆ ಖ್ಯಾತ ಜ್ಯೋತಿಷಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link