ಅಂದು ಥೂ..! ಕರಾಬ್‌ ಲುಕ್‌ ಗುರು.. ಅಂದವರು ಇಂದು ಪ್ಲೀಸ್‌.. ಪ್ಲೀಸ್‌ ಒಂದು ಸೆಲ್ಫಿ ಅಂತ ಈಕೆ ಹಿಂದೆ ಬಿದ್ದಿದ್ದಾರೆ..!

Thu, 10 Oct 2024-9:03 pm,

ಒಂದು ಕಾಲದಲ್ಲಿ ಬಾಡಿ ಶೇಮಿಂಗ್ ಕಮೆಂಟ್ ಗಳನ್ನು ಎದುರಿಸುತ್ತಿದ್ದ ಈ ಚೆಲುವೆ ಈಗ ಹುಡುಗರ ಕನಸಿನ ರಾಣಿ.   

ತನ್ನ ಮೊದಲ ಚಿತ್ರದಲ್ಲೇ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ಚೆಲುವೆ ಈಕೆ. ಬೋಲ್ಡ್ ದೃಶ್ಯಗಳು, ಲಿಪ್‌ಲಾಕ್‌ಗಳು ಹಿಟ್ ಸೀನ್‌ ಸಖತ್‌ ಹಿಟ್‌ ಆಗಿವೆ.   

ಈಕೆ ಬೇರೆ ಯಾರೂ ಅಲ್ಲ ಸೌತ್ ಕ್ರಶ್ ದಿವ್ಯಾ ಭಾರತಿ. ಈ ಕೊಯಮತ್ತೂರು ಚೆಲುವೆ ತಮಿಳು ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದಳು.  

ಸಿನಿರಂಗಕ್ಕೆ ಕಾಲಿಡುವ ಮುನ್ನ ಅನೇಕ ಧಾರಾವಾಹಿಗಳಲ್ಲಿ ಮತ್ತು ಶಾರ್ಟ್‌ ಫಿಲ್ಮಂನಲ್ಲಿ ಕಾಣಿಸಿಕೊಂಡಿದ್ದಾಳೆ..  

ಪ್ರಕಾಶ್ ಕುಮಾರ್ ಅಭಿನಯದ 'ಬ್ಯಾಚುಲರ್' ಚಿತ್ರದ ಮೂಲಕ ಜೀವಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.   

ಮೊದಲ ಸಿನಿಮಾದಲ್ಲೇ ತನ್ನ ಅಭಿನಯದ ಮೂಲಕ ಪ್ರೇಕ್ಷಕರಿಂದ ಉತ್ತಮ ಅಂಕಗಳನ್ನು ಪಡೆದಳು..    

ದಿವ್ಯಾ ಭಾರತಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಕೊಯಮತ್ತೂರಿನಲ್ಲಿ ಮುಗಿಸಿದರು..   

ನಂತರ ಈರೋಡ್‌ನ ಬನ್ನಾರಿ ಅಮ್ಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐಟಿಯಲ್ಲಿ ಬಿ.ಟೆಕ್ ಮುಗಿಸಿದರು.   

ಈ ಸುಂದರಿ 'ಮಿಸ್ ಎಥ್ನಿಕ್ ಫೇಸ್ ಆಫ್ ಮದ್ರಾಸ್', 'ಪಾಪ್ಯುಲರ್ ನ್ಯೂ ಫೇಸ್ ಮಾಡೆಲ್' ಮತ್ತು 'ಪ್ರಿನ್ಸೆಸ್ ಆಫ್ ಕೊಯಮತ್ತೂರು 2016' ಪ್ರಶಸ್ತಿಗಳನ್ನು ಗೆದ್ದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link