ಬಿಗ್‌ ಬಾಸ್‌ 10 : ಎರಡನೇ ವಾರ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ?

Tue, 17 Oct 2023-9:40 am,

ಕಾರ್ತಿಕ್ ಮಹೇಶ್ ಅವರನ್ನು ಮನೆಯ ಸ್ನೇಹಿತ್‌ ಅವರು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. 

ತುಕಾಲಿ ಸಂತು ಅವರನ್ನು ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಮಾಡಲಾಗಿದೆ. 

ತನಿಷಾ ಕುಪ್ಪಂಡ ಸಹ ಈ ವಾರ ಮತ್ತೆ ನಾಮಿನೇಟ್‌ ಆಗಿದ್ದಾರೆ. 

777 ಚಾರ್ಲಿ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಸಹ ಈ ವಾರ ಮತ್ತೆ ನಾಮಿನೇಟ್‌ ಆಗಿದ್ದಾರೆ. 

ಮೈಕೆಲ್‌ ನಾಮಿನೇಟ್‌ ಆಗಿದ್ದರು. ಆದರೆ ಟಾಸ್ಕ್‌ನಲ್ಲಿ ವಿನಯ್ ಗೌಡ ಅತ್ಯುತ್ತಮ ಪ್ರದರ್ಶನ ನೀಡಿ ಮೈಕಲ್ ಅವರನ್ನ ನಾಮಿನೇಷನ್‌ನಿಂದ ಪಾರು ಮಾಡಿದರು.

ಗೌರೀಶ್ ಅಕ್ಕಿ ಅವರಿಂದ ಮನೆಯವರು ಇನ್ನೂ ಅನೇಕ ನಿರೀಕ್ಷೆಗಳನ್ನು ಇಟ್ಟ ಕಾರಣ ಅವರನ್ನು ನಾಮಿನೇಟ್‌ ಮಾಡಿದ್ದಾರೆ. 

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಭಾಗ್ಯಶ್ರೀ ಟಾರ್ಗೆಟ್‌ ಆಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link