ಶುಕ್ರ ದೆಸೆ ಮೂಲಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ ! ಚಿಂತೆ ಇಲ್ಲದೆ ಕಳೆಯುವುದು ಜೀವನ

Wed, 07 Jun 2023-9:35 am,

ಜುಲೈ ಮತ್ತು ಆಗಸ್ಟ್ ನಡುವಿನ ಶುಕ್ರನ ಸಂಕ್ರಮಣ  ಈ ರಾಶಿಯ ಜನರಿಗೆ ಅನುಕೂಲಕರವಾಗಿರುತ್ತದೆ. ಈ ಅದೃಷ್ಟದ ರಾಶಿಗಳಲ್ಲಿ ನಿಮ್ಮ ರಾಶಿ ಕೂಡಾ ಸೇರಿದ್ದರೆ ಈ ಹೊತ್ತಿನ ಸದುಪಯೋಗಪಡೆದುಕೊಳ್ಳಿ. ಈ ಸಂದರ್ಭದಲ್ಲಿ  ಈ ರಾಶಿಯವರ ಮೇಲೆ ಹಣದ ಸುರಿ ಮಳೆಯಾಗುವುದು. 

ಶುಕ್ರನ ಸಂಚಾರವು ನಿಮ್ಮ ಪ್ರೀತಿಯ ಸಂಬಂಧಗಳನ್ನು ಬಲಪಡಿಸುತ್ತದೆ. ನಿಮ್ಮ ಪ್ರತಿಯೊಂದು ಆಸೆಯನ್ನು ಈಡೇರಿಸಲು ಪ್ರಯತ್ನಿಸಿದರೆ ಎಲ್ಲಾ ಇಚ್ಚೆಗಳು ನೆರವೇರುವುದು. ಒಂಟಿ ಜನರ ಜೀವನದಲ್ಲಿ ಪ್ರೀತಿಯ ಪ್ರವೇಶವಾಗುವುದು. ವ್ಯಕ್ತಿತ್ವದ ಮೂಲಕವೇ ಜನರನ್ನು ನಿಮ್ಮತ್ತ ಆಕರ್ಷಿಸುವುದು ಸಾಧ್ಯವಾಗುವುದು. ವೃತ್ತಿಯ ವಿಷಯದಲ್ಲಿ ಹೆಸರು ಮತ್ತು  ಕೀರ್ತಿ ಎರಡನ್ನೂ ಪಡೆಯುತ್ತೀರಿ. ಜುಲೈ ಮೊದಲ ವಾರದಲ್ಲಿ ನಡೆಯುವ ಶುಕ್ರ ಸಂಕ್ರಮಣ, ಈ ರಾಶಿಯವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುವುದು. 

ಮನೆಯಲ್ಲಿ ನೆಮ್ಮದಿ ಹೆಚ್ಚಾಗಲಿದೆ. ಕೆಲವು ಶುಭ ಕಾರ್ಯಕ್ರಮಗಳೂ ಇರಬಹುದು. ಹೊಸ ವಾಹನ ಖರೀದಿಯ ಯೋಗ ಕೂಡಿ ಬರುವುದು.  ಉದ್ಯೋಗಿಗಳಿಗೆ ಸಮಯ ಉತ್ತಮವಾಗಿರುತ್ತದೆ. ಸ್ವಲ್ಪ ಹೆಚ್ಚು ಶ್ರಮ ವಹಿಸಿದರೆ ವ್ಯಾಪಾರ ಲಾಭದಾಯಕವಾಗಿರುತ್ತದೆ. ಆಸ್ತಿ ಸಂಬಂಧಿತ ಸಮಸ್ಯೆಗಳಿಗೆ ನ್ಯಾಯಾಲಯದ ಮೊರೆ ಹೋಗಬೇಕಾಗಬಹುದು.

ಪ್ರೀತಿಪಾತ್ರರಿಗೆ ಚಂದ್ರ ಮತ್ತು ನಕ್ಷತ್ರಗಳನ್ನು ಕಿತ್ತು ತರುವ ಬಯಕೆ ಈ ರಾಶಿಯವರದ್ದು.  ನಿಮ್ಮ ಬಯಕೆಯಂತೆ ನಿಮ್ಮನ್ನು ಪ್ರೀತಿಸುವವರ ಮನದ ಆಸೆ ಈಡೇರಿಸಬಹುದು.  ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಾಯವನ್ನು  ಸಿಗುತ್ತದೆ. ಧನಲಾಭವಾಗುವುದು. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಶಾಂತಿ ಇರುತ್ತದೆ.

ಶುಕ್ರನ ಸಂಚಾರವು ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಆದಾಯದ ಮೂಲವೂ ಹೆಚ್ಚಾಗುತ್ತದೆ. ಪ್ರತಿಷ್ಠೆ ಹೆಚ್ಚಾಗಲಿದೆ. 

ನೀವು ಜನರನ್ನು ನಿಮ್ಮ ಕಡೆಗೆ ಆಕರ್ಷಿಸುವಿರಿ. ಕೆಲಸದ ಸ್ಥಳದಲ್ಲಿ ಯಶಸ್ಸು  ಸಿಗುತ್ತದೆ. ವ್ಯಾಪಾರದಲ್ಲಿಯೂ ಪ್ರಗತಿ ಕಂಡುಬರಲಿದೆ. ವೈವಾಹಿಕ ಸುಖವು ಉತ್ತುಂಗದಲ್ಲಿರುತ್ತದೆ. ಆದರೆ ನಿಮ್ಮ ಹಠ ಬಿಡಬೇಕು. 

ವಿದೇಶದಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. ವಿದೇಶಕ್ಕೆ ಹೋಗುವ ಆಸೆ ಈಡೇರಬಹುದು. ಮನಸ್ಸಿಗೆ ಸಂತೋಷ ಸಿಗುವುದು. ಆದರೆ ಸಮತೋಲಿತ ಜೀವನಶೈಲಿಯನ್ನು ಹೊಂದಿಲ್ಲದಿದ್ದರೆ ತೊಂದರೆಯಾಗಬಹುದು.

ವಿದೇಶದಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. ವಿದೇಶಕ್ಕೆ ಹೋಗುವ ಆಸೆ ಈಡೇರಬಹುದು. ಮನಸ್ಸಿಗೆ ಸಂತೋಷ ಸಿಗುವುದು. ಆದರೆ ಸಮತೋಲಿತ ಜೀವನಶೈಲಿಯನ್ನು ಹೊಂದಿಲ್ಲದಿದ್ದರೆ ತೊಂದರೆಯಾಗಬಹುದು.  

ಆದಾಯ ಹೆಚ್ಚಾಗಲಿದೆ. ಬಹಳ ದಿನಗಳಿಂದ ಸ್ಥಗಿತವಾಗಿದ್ದ ಕೆಲಸ ಪೂರ್ಣಗೊಳ್ಳಲಿದೆ. ಆತ್ಮವಿಶ್ವಾಸ ಮರಳಲಿದೆ. ಹಿರಿಯ ಅಧಿಕಾರಿಗಳು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ, ಉದ್ಯೋಗದಲ್ಲಿ ಬಡ್ತಿ ಸಿಗುವುದು. ಹೂಡಿಕೆಯಿಂದ ಲಾಭವಾಗಲಿದೆ.

(ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ, ಇದನ್ನು Zee ಮೀಡಿಯಾ ದೃಢೀಕರಿಸುವುದಿಲ್ಲ. )

ZEENEWS TRENDING STORIES

By continuing to use the site, you agree to the use of cookies. You can find out more by Tapping this link