Deepika Padukone: ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಿಳಿ ಸೀರೆಯುಟ್ಟು ಕಂಗೊಳಿಸಿದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜ್ಯೂರಿ ಸದಸ್ಯರಾಗಿ ಭಾಗಿಯಾಗಿದ್ದರು.
ಉತ್ಸವದ ಸಮಾರೋಪ ಸಮಾರಂಭದಲ್ಲಿ ದೀಪಿಕಾ ಸೀರೆಯುಟ್ಟು ಕಂಗೊಳಿಸಿದ್ದಾರೆ.
ರಫ್ಲೆಡ್ ಬಿಳಿ ಸೀರೆಯಲ್ಲಿ ಮೋಹಕವಾಗಿ ಕಾಣುತ್ತಿದ್ದರು.
ಇದರ ಜೊತೆ ಬೆರಗುಗೊಳಿಸುವ ಮುತ್ತಿನ ಹಾರ ಮತ್ತು ರೌಂಡ್ ಸ್ಟಡ್ ಕಿವಿಯೋಲೆಯನ್ನು ಧರಿಸಿದ್ದರು.
ಅವರ ಈ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.