ಚಿಟಿಕೆ ಹೊಡೆಯುವಷ್ಟರಲ್ಲಿ ವಾಟ್ಸಾಪ್ ಸ್ಟಾಟಸ್ ಡೌನ್ ಲೋಡ್ ಮಾಡಿ
ಬೇರೆ ಯೂಸರ್ಸ್ status ಅನ್ನು ಎರಡು ರೀತಿಯಲ್ಲಿ ಡೌನ್ ಲೋಡ್ ಮಾಡಬಹುದು. ಒಂದು ಸ್ಕ್ರೀನ್ ಶಾಟ್ ರೆಕಾರ್ಡ್ ಮಾಡುವುದು. ಎರಡು. ನಿಮ್ಮ ಫೋನಿನಲ್ಲಿ ಡೌನ್ ಲೋಡರ್ ಫಾರ್ ವಾಟ್ಸಾಪ್ ಅಥವಾ whatsapp status saver app ಡೌನ್ ಲೋಡ್ ಮಾಡುವುದು.
ಈ ಆಪ್ ಗಳನ್ನು ಡೌನ್ ಲೋಡ್ ಮಾಡಿದ ಮೇಲೆ ಆಪ್ ಓಪನ್ ಮಾಡಬೇಕು. ಇಲ್ಲಿ ನಿಮಗೆ ಕ್ಲಿಕ್ ಟು ಚ್ಯಾಟ್ ಮತ್ತು ಸ್ಟಾಟಸ್ ಡೌನ್ ಲೋಡರ್ ಎಂಬ ಎರಡು ಆಯ್ಕೆ ಕಾಣಿಸುತ್ತದೆ. ನೀವು ಒಂದನ್ನು ಆಯ್ಕೆ ಮಾಡಿ.
ಇಲ್ಲಿ ಸ್ಟಾಟಸ್ ಡೌನ್ ಲೋಡರ್ ಆಯ್ಕೆ ಸೆಲೆಕ್ಟ್ ಮಾಡಬೇಕು. ಆಗ ನಿಮಗೆ ಎಲ್ಲಾ ಯೂಸರ್ಸ್ ವಾಟ್ಸಾಪ್ ನಲ್ಲಿ ಹಾಗಿದ ಸ್ಟಾಟಸ್ ಫೋಟೋ ಮತ್ತು ವಿಡಿಯೋ ಕಾಣಿಸುತ್ತದೆ.
ನಿಮಗೆ ಯಾವ ಯೂಸರ್ಸ್ ಫೋಟೋ ವಿಡಿಯೋ ಡೌನ್ ಲೋಡ್ ಮಾಡಬೇಕೋ, ಆ ಫೋಟೋ ವಿಡಿಯೋ ಮೇಲೆ ಕ್ಲಿಕ್ ಮಾಡಿ. ನಂತರ ಡೌನ್ ಲೋಡ್ ಬಟನ್ ಟ್ಯಾಪ್ ಮಾಡಿ.
ನಿಮಗೆ ಗೊತ್ತಿರಲಿ, ಸ್ಟಾಟಸ್ ನಲ್ಲಿ ಡೌನ್ ಲೋಡ್ ಮಾಡಲಾದ ಎಲ್ಲಾ ಪೋಟೋ ಮತ್ತು ವಿಡಿಯೋ ಫೈಲ್ ಮ್ಯಾನೇಜರ್ನ ಸ್ಟಾಟಸ್ ಡೌನ್ ಲೋಡರ್ ಫೋಲ್ಡರಿನಲ್ಲಿ ಸ್ಟೋರ್ ಆಗಿರುತ್ತದೆ.