Sanjay Dutt expensive Cars : ₹5 ಕೋಟಿ ರೋಲ್ಸ್ ರಾಯ್ಸ್ ಹಾಗೂ ಇತರೆ ದುಬಾರಿ ಮತ್ತು ಐಷಾರಾಮಿ ಕಾರುಗಳ ಮಾಲೀಕ ನಟ ಸಂಜಯ್ ದತ್!

Thu, 23 Sep 2021-10:38 am,

BMW 740 Li: ಸಂಜಯ್ ದತ್ ಬಿಎಂಡಬ್ಲ್ಯು 7 ಸರಣಿಯ ಕಾರನ್ನೂ ಹೊಂದಿದ್ದಾರೆ. ಐಷಾರಾಮಿ ಸೆಡಾನ್ ಬೆಲೆ ರೂ 1.38 ಕೋಟಿಯಿಂದ ರೂ 2.46 ಕೋಟಿಗಳ ನಡುವೆ ಇದೆ.

ಲ್ಯಾಂಡ್ ರೋವರ್ ರೇಂಜ್ ರೋವರ್ : ರೇಂಜ್ ರೋವರ್ ಕಾರನ್ನು ಸಿನಿ ಲೋಕದ ಹಲವಾರು ತಾರೆಯರನ್ನು ಹೊಂದಿರುವ ಜನಪ್ರಿಯ ಕಾರು. ಸಂಜಯ್ ದತ್ ಇದಕ್ಕೆ ಹೊರತಾಗಿಲ್ಲ. ಇವರ ಬಳಿ ಕೂಡ ಒಂದು ಕಾರಿದೆ. ಈ  ಕಾರಿನ ಬೆಲೆ 2.11 ಕೋಟಿ ರೂ.

ಆಡಿ ಕ್ಯೂ 7 : ಸಂಜಯ್ ದತ್ ತನ್ನ ಭರ್ಜರಿ ಕರುಗಳ ಪಟ್ಟಿಗೆ ಮತ್ತೊಂದು ಆಡಿಯನ್ನು ಸೇರಿಸಿದ್ದಾರೆ. ಸಂಜಯ್ ಆಡಿ ಕ್ಯೂ 7 ಕಾರಿನ ಮಾಲೀಕರಾಗಿದ್ದು ಇದು ಅಲಂಕಾರಿಕ ಎಸ್‌ಯುವಿ ಮತ್ತು ಸುಮಾರು 80 ಲಕ್ಷ ರೂ. ಮೌಲ್ಯದಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ : ಈ ಐಷಾರಾಮಿ ಬೀಟ್ ಅನ್ನು ಸಂಜಯ್ ದತ್ ಅವರಿಗೆ ಮಾನಯತಾ ದತ್ ಉಡುಗೊರೆಯಾಗಿ ನೀಡಿದ್ದಾರೆ. ಬಾಲಿವುಡ್ ಬಬಲ್ ಪ್ರಕಾರ, ಕಾರಿನ ಬೆಲೆ ಸುಮಾರು 5 ಕೋಟಿ ರೂಪಾಯಿಗಳು (ಅಂದಾಜು).

ಆಡಿ ಆರ್ 8 : ಸಂಜಯ್ ದತ್-ಮಾನಯತ ದತ್ ಅವರ ಗ್ಯಾರೇಜ್‌ನಲ್ಲಿರುವ ಮತ್ತೊಂದು ಸೂಪರ್ ದುಬಾರಿ ಕಾರು ಕಪ್ಪು ಬಣ್ಣದ ಆಡಿ ಆರ್ 8 ಆಗಿದ್ದು ಇದರ ಬೆಲೆ ಅಂದಾಜು 2.47 ಕೋಟಿ ಬೆಲೆಯದಾಗಿದೆ. ಅವರ ಎಲ್ಲಾ ವಾಹನಗಳಲ್ಲಿ ಒಂದು ವಿಶಿಷ್ಟವಾದ ಸಂಗತಿ ಏನಾದರೆ ಅವರು ಎಲ್ಲ ಕರುಗಳು '4545' ಸಂಖ್ಯೆಯನ್ನು ಹೊಂದಿರುತ್ತವೆ.

ಫೆರಾರಿ 599 GTB : ಸಂಜಯ್ ದತ್ ಅವರು 2012 ರಲ್ಲಿ ಖರೀದಿಸಿದ ಕೆಂಪು ಫೆರಾರಿ 599 ಜಿಟಿಬಿ ಕಾರನ್ನು ಹೊಂದಿದ್ದಾರೆ. ಶರ್ಮಾನ್ ಜೋಶಿ ಅಭಿನಯದ 'ಫೆರಾರಿ ಕಿ ಸವಾರಿ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಳಸಲಾಗುವ ಭರ್ಜರಿ ರೈಡ್ ಸುಮಾರು 3.7 ಕೋಟಿ ರೂ. ಬೆಳೆಯದ್ದಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link