ನಾಳೆಯಿಂದ ಈ ರಾಶಿಯವರಿಗೆ ಶುಕ್ರದೆಸೆ !ಇನ್ನು ಮುಂದೆ ಜೀವನದಲ್ಲಿ ಅಷ್ಟೈಶ್ವರ್ಯ ಕರುಣಿಸುತ್ತಾಳೆ ಮಹಾಲಕ್ಷ್ಮಿ!ಸಾಧ್ಯವೇ ಇಲ್ಲ ಎನ್ನುವಂಥ ಕೆಲಸಗಳೂ ಕೈಗೂಡುವುದು

Tue, 30 Jul 2024-8:41 am,

ನಾಳೆ ಮಧ್ಯಾಹ್ನ  2:40 ಕ್ಕೆ ಶುಕ್ರನು ಸಿಂಹ ರಾಶಿಯನ್ನು ಸಂಕ್ರಮಿಸುತ್ತಾನೆ.ಶುಕ್ರನ ಈ ಸ್ಥಾನ ಪಲ್ಲಟದಿಂದ ಕೆಲವು ರಾಶಿಯವರ ಭಾಗ್ಯವೇ ಬೆಳಗುವುದು.  

ಕರ್ಕ ರಾಶಿ : ನಿಮ್ಮ ವೃತ್ತಿಜೀವನದಲ್ಲಿ ಹೊಸ ಗುರುತನ್ನು ಪಡೆಯಬಹುದು.ವೃತ್ತಿಜೀವನದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಎತ್ತರಕ್ಕೆ ಬೆಳೆಯುವಿರಿ.ಆದಾಯ ಹೆಚ್ಚಲಿದೆ.ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ.   

ತುಲಾ ರಾಶಿ:ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಬಹುದು. ಹೊಸ ರೀತಿಯಲ್ಲಿ ಆದಾಯವನ್ನು ಗಳಿಸಬಹುದು.ಆರ್ಥಿಕವಾಗಿ ಯಾವುದೇ ಕೊರತೆ ಇರುವುದಿಲ್ಲ.ಮಕ್ಕಳ ಮೂಲಕ ಶುಭ ಸುದ್ದಿ ಬರಲಿದೆ.   

ವೃಶ್ಚಿಕ ರಾಶಿ : ಶುಕ್ರನ ಕೃಪೆ ವೃಶ್ಚಿಕ ರಾಶಿಯವರ ಮೇಲೆ ಹೆಚ್ಚೇ ಇರಲಿದೆ.ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ನೀವು ಏನೇ ಕೆಲಸ ಮಾಡುವುದಾದರೂ ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ.ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಸಿಗುವುದು.

ಕುಂಭ ರಾಶಿ :ಕುಂಭ ರಾಶಿಯವರು ಜೀವನದ ಎಲ್ಲಾ ರೀತಿಯ ಆನಂದವನ್ನು ಅನುಭವಿಸುವಿರಿ.ಜಂಟಿ ಉದ್ಯಮದಿಂದ ನೀವು ಲಾಭವನ್ನು ಪಡೆಯುತ್ತೀರಿ.ಹಠಾತ್ ಆರ್ಥಿಕ ಲಾಭ ಉಂಟಾಗಬಹುದು.ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ.

ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link