ಗಜಕೇಸರಿ ರಾಜಯೋಗದೊಂದಿಗೆ ಹೊಸ ವರ್ಷದ ಆರಂಭ !ಈ ರಾಶಿಯವರ ಸಣ್ಣ ಸಣ್ಣ ಕನಸುಗಳೂ ನನಸಾಗುವ ವರ್ಷ !ನಿಮ್ಮ ಪಾಲಿನ ಸುವರ್ಣ ಯುಗವೇ ಆಗುವುದು
ಎರಡು ದಿನ ಕಳೆದರೆ ೨೦೨೫ ಆರಂಭವಾಗಲಿದೆ. ಹೊಸ ವರ್ಷದಲ್ಲಿ ರಾಶಿ ಭವಿಷ್ಯ ಹೇಗಿರಲಿದೆ? ಯಾರ ಜಾತಕದಲ್ಲಿ ಯಾವ ಯೋಗಗಳು ಮನೆ ಮಾಡಲಿವೆ ಎನ್ನುವ ಕುತೂಹಲ ಇದ್ದೇ ಇರುತ್ತದೆ.
ಗಜಕೇಸರಿ ಯೋಗ ಎನ್ನುವುದು ಜ್ಯೋತಿಷ್ಯದಲ್ಲಿ ಅತ್ಯಂತ ಶ್ರೇಷ್ಠವಾದ ರಾಜಯೋಗ. ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಸೇರಿದಾಗ ಮಾತ್ರ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ವರ್ಷದಲ್ಲಿ ಕೂಡಾ ಈ ಯೋಗ ನಿರ್ಮಾಣವಾಗುತ್ತಿದೆ.
ಗಜಕೇಸರಿ ಯೋಗ ಎನ್ನುವುದು ಜ್ಯೋತಿಷ್ಯದಲ್ಲಿ ಅತ್ಯಂತ ಶ್ರೇಷ್ಠವಾದ ರಾಜಯೋಗ. ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಸೇರಿದಾಗ ಮಾತ್ರ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ವರ್ಷದಲ್ಲಿ ಕೂಡಾ ಈ ಯೋಗ ನಿರ್ಮಾಣವಾಗುತ್ತಿದೆ.
ಮಿಥುನ ರಾಶಿ : ನೀವು ಕಂಡ ಕನಸು ಈ ವರ್ಷ ನನಸಾಗುವುದು. ಈ ವರ್ಷ ಪೂರ್ತಿ ಗೆಲುವು, ನಲಿವಿನೊಂದಿಗೆ ಸಾಗುವುದು. ಅದೃಷ್ಟ ನಿಮ್ಮ ಜೊತೆಗೆ ಹೆಜ್ಜೆ ಇಡುತ್ತಾ ಬರುವುದು. ಎಲ್ಲಾ ಕನಸುಗಳು ಕೈಗೂಡುವ ವರ್ಷ ಇದು.
ಕನ್ಯಾ ರಾಶಿ :ನಿಮ್ಮ ಜೀವನದ ಸುವರ್ಣ ವರ್ಷ ಇದಾಗಿರಲಿದೆ. ಹೊಸ ಕೆಲಸ ಆರಂಭಿಸಲು ಇದು ಸರಿಯಾದ ಸಮಯ.ಮನೆ ನಿರ್ಮಾಣ, ಅಥವಾ ಖರೀದಿ ಭಾಗ್ಯ ಒಲಿದು ಬರುವುದು. ವಾಹನ ಖರೀದಿ ಭಾಗ್ಯವೂ ಇದೆ.
ಧನು ರಾಶಿ :ನಿಮ್ಮ ಜೀವನದಲ್ಲಿ ಇನ್ನು ಸೋಲಿಗೆ ಜಾಗ ಇರುವುದಿಲ್ಲ. ಬರೀ ಯಶಸ್ಸನ್ನೇ ತೋರುವ ವರ್ಷ ಇದಾಗಿರಲಿದೆ. ಅತ್ಯಂತ ಉನ್ನತ ಸ್ಥಾನಕ್ಕೆ ಏರುವಿರಿ. ಇಷ್ಟು ಕಾಲದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ವರ್ಷ ಇದು.
ಮೀನರಾಶಿ :ಆರ್ಥಿಕ ಜೀವನ ಸದೃಢವಾಗುವುದು.ಆದಾಯದ ಮೂಲಗಳು ತೆರೆದುಕೊಳ್ಳುವುದು. ಣಕಾಸಿಗೆ ಎಳ್ಳಷ್ಟು ಕೊರತೆ ಬಾರದು. ನೀವನ್ದುಕೊಂಡ್ ಕೆಲಸ ಸರಾಗವಾಗಿ ನಡೆಯುವುದು. ನೆಮ್ಮದಿ ಹೆಚ್ಚಾಗುವುದು.
ಸೂಚನೆ : ಈ ಲೇಖನದಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.