30 ವರ್ಷಗಳ ನಂತರ ಈ ರಾಶಿಯವರ ಎಲ್ಲಾ ಕಷ್ಟ ನೋವುಗಳಿಗೆ ಕೊನೆ ! ಸುಖದ ಸುಪ್ಪತ್ತಿಗೆ ಏರಿಸಿ ಎಲ್ಲವನ್ನೂ ಮಂಗಳವಾಗಿಸುತ್ತಾನೆ ಶನಿ ಮಹಾತ್ಮ

Mon, 11 Mar 2024-9:50 am,

30 ವರ್ಷಗಳ ನಂತರ ಮಂಗಳ ಮತ್ತು ಶನಿ ಸಂಯೋಗದಿಂದ ಕೆಲವು ರಾಶಿಯವರಿಗೆ ಸಂಪತ್ತು, ಅಧಿಕಾರ ಮತ್ತು ಉನ್ನತ ಹುದ್ದೆ ಮುಂತಾದ ಅನೇಕ ಲಾಭಗಳಾಗುವುದು. ಈ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳ ಅಯ್ವೆ ಆಗುವುದು.  

ಮೇಷ ರಾಶಿ : ಈ ಅವಧಿಯಲ್ಲಿ ಈ ರಾಶಿಯವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಫಲಪ್ರದವಾಗಿರುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ನಿಮ್ಮದೇ ಆಗಿರುತ್ತದೆ.  ಜೀವನದಲ್ಲಿ ಹಣದ ಹರಿವು ಕೂಡಾ ಹೆಚ್ಚಾಗುತ್ತದೆ. ನಿಮಗೆ ಗೊತ್ತಿಲ್ಲದ ಮೂಲದಿಂದಲೂ ಹಂ ಬರುತ್ತದೆ. ಆರ್ಥಿಕ ಜೀವನ ಉತ್ತಮವಾಗಿರುತ್ತದೆ.  ಒಟ್ಟಿನಲ್ಲಿ ಹಣಕಾಸಿಗೆ ಯಾವ ರೀತಿಯ ಕೊರತೆಯೂ ಇರುವುದಿಲ್ಲ. 

ಧನು ರಾಶಿ : ಉದ್ಯೋಗಾಕಾಂಕ್ಷಿಗಳಿಗೆ ಹೋದ ಉದ್ಯೋಗ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯವಾಗಿರುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ.ಎಲ್ಲ ಕೆಲಸಗಳಲ್ಲಿಯೂ  ಅದೃಷ್ಟ ಕೈ ಹಿಡಿಯುತ್ತದೆ. 

ಕುಂಭ ರಾಶಿ : ವ್ಯಾಪಾರದಲ್ಲಿ ಉತ್ತಮ ಲಾಭವಾಗುವುದು. ಇನ್ನೇನ್ನಿದ್ದರೂ ಅದೃಷ್ಟ ನಿಮ್ಮದೇ. ವಿದೇಶದಲ್ಲಿ ಉದ್ಯೋಗಾವಕಾಶಗಳು ಸಿಗಲಿವೆ.ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳವಾಗುವುದು. ಹಣದ ಕೊರತೆ ನಿಮ್ಮನ್ನು ಇನ್ನೆಂದೂ ಕಾಡುವುದಿಲ್ಲ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. 

 ಸೂಚನೆ : ಈ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗ, ಬೋಧನೆಗಳು, ನಂಬಿಕೆಗಳು, ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಿ  ನೀಡಲಾಗಿದೆ.  ಮಾಹಿತಿಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. Zee News ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link