Amazon Electronics Clearance Sale: ಈ ಉತ್ಪನ್ನಗಳಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್, ಮತ್ತೆ ಸಿಗುವುದಿಲ್ಲ ಇಂಥ ಅವಕಾಶ

Thu, 17 Feb 2022-5:22 pm,

ಸ್ಯಾಮ್‌ಸಂಗ್ ಗ್ಯಾಲಕ್ಸಿ ಯ 45mm ಬ್ಲೂ ಟೂತ್ ಸ್ಮಾರ್ಟ್ ವಾಚ್ ನ ಮೂಲ ಬೆಲೆ 33,999 ರೂ. ಸೇಲ್ ನಲ್ಲಿ ರಿಯಾಯಿತಿಯ ಬಳಿಕ ಈ ಫೋನ್ ಅನ್ನು 17,620 ರೂ ಗೆ ಖರೀದಿಸಬಹುದು. 

18 ಗಂಟೆಗಳ ಪ್ಲೇಬ್ಯಾಕ್ ಟೈಮ್  ನ Boult ಇಯರ್‌ಬಡ್‌ಗಳು Amazon ನಲ್ಲಿ 86% ರಿಯಾಯಿತಿಯ ನಂತರ 8,999 ರೂ ಬದಲಿಗೆ ಕೇವಲ 1,299 ರೂಗಳಲ್ಲಿ ಲಭ್ಯವಿದೆ.     

ಅಲೆಕ್ಸಾ ಬೆಂಬಲದೊಂದಿಗೆ ಬರುವ ಈ ಸ್ಟೈಲಿಶ್ ಸ್ಮಾರ್ಟ್ ವಾಚ್ 62% ರಷ್ಟು ರಿಯಾಯಿತಿಯ ನಂತರ  2,999 ಕ್ಕೆ  ರೂ. ಗೆ ರೂಮಾರಾಟವಾಗುತ್ತಿದೆ. ಡೀಲ್‌ನಲ್ಲಿ ಕೆಲವು ಬ್ಯಾಂಕ್ ಆಫರ್‌ಗಳನ್ನು ಸಹ ನೀಡಲಾಗುತ್ತಿದೆ .  ನೀವು ಬಯಸಿದರೆ,  ಅದನ್ನು ನೋ-ಕಾಸ್ಟ್ EMI ನಲ್ಲಿಯೂ ಖರೀದಿಸಬಹುದು.

ತ್ವರಿತ ಚಾರ್ಜಿಂಗ್ ವೈಶಿಷ್ಟ್ಯ ಹೊಂದಿರುವ ಈ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಅಮೆಜಾನ್‌ನಲ್ಲಿ 57% ರಿಯಾಯಿತಿಯ ನಂತರ ರೂ 1,499 ಕ್ಕೆ ಮಾರಾಟವಾಗುತ್ತಿದೆ.  ಇದರ ಮೂಲ ಬೆಲೆ 3,499 ರೂ. . 

ನಾಯ್ಸ್‌ನಿಂದ ಫುಲ್ ಟಚ್ ಎಚ್‌ಡಿ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ವಾಚ್‌ನ ಬೆಲೆ ರೂ 4,999 ಆದರೆ Amazon ನ ಎಲೆಕ್ಟ್ರಾನಿಕ್ಸ್ ಕ್ಲಿಯರೆನ್ಸ್ ಸೇಲ್‌ನಲ್ಲಿ ಇದನ್ನು 50% ರಿಯಾಯಿತಿ ದರದಲ್ಲಿ   ಮಾರಾಟ ಮಾಡಲಾಗುತ್ತಿದೆ. ಬ್ಯಾಂಕ್ ಆಫರ್‌ಗಳು, ಕ್ಯಾಶ್‌ಬ್ಯಾಕ್ ಅವಕಾಶಗಳು ಮತ್ತು ನೋ-ಕಾಸ್ಟ್ EMI ಆಯ್ಕೆಯನ್ನು ಈ ಡೀಲ್‌ನಲ್ಲಿ ಸೇರಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link