ಜೂ.ಎನ್‌ಟಿಆರ್‌ ಪತ್ನಿ ಯಾರು ಗೊತ್ತೇ... ಮುದ್ದಿನ ಮಡದಿಯನ್ನು ತಾರಕ್‌ ಏನೆಂದು ಕರೆಯುತ್ತಾರೆ ನೋಡಿ!

Tue, 02 Apr 2024-7:52 am,

ಯಂಗ್ ಟೈಗರ್ ಎನ್‌ಟಿಆರ್‌ - ಲಕ್ಷ್ಮಿ ಪ್ರಣತಿ ಇಂಡಸ್ಟ್ರಿಯ ಕ್ಯೂಟ್ ಜೋಡಿಗಳು. ತಾರಕ್ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಒಬ್ಬರಿಗೊಬ್ಬರು ತೋರಿಸುವ ಪ್ರೀತಿ ಕಂಡು ಮನಸೋತಿದ್ದಾರೆ. 

ಎನ್ ಟಿಆರ್ 2011ರಲ್ಲಿ ಲಕ್ಷ್ಮಿ ಪ್ರಣತಿ ಅವರನ್ನು ಮದುವೆಯಾದರು. ಇದು ಉದ್ಯಮದ ಅದ್ಧೂರಿ ವಿವಾಹಗಳಲ್ಲಿ ಒಂದಾಗಿದೆ. 

ಅವರಿಗೆ ಅಭಯ್ ರಾಮ್ ಮತ್ತು ಭಾರ್ಗವ್ ರಾಮ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಇತ್ತೀಚೆಗಷ್ಟೇ ಮಾರ್ಚ್ 26 ರಂದು ಲಕ್ಷ್ಮಿ ಪ್ರಣತಿ ಹುಟ್ಟುಹಬ್ಬ ಆಚರಿಸಿದರು. ಎನ್ ಟಿಆರ್ ತಮ್ಮ ಪತ್ನಿಗೆ ವಿಶ್ ಮಾಡಿದ್ದರು. ಈ ವೇಳೆ ನಿಕ್‌ ನೇಮ್‌ ರಿವೀಲ್‌ ಆಗಿದೆ.

ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿಯನ್ನು ಮುದ್ದಾಗಿ ‘ಅಮ್ಮುಲು’ ಎಂದು ಕರೆಯುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link