ದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ

Wed, 09 Oct 2024-5:23 am,

ಜ್ಯೋತಿಷ್ಯದ ಪ್ರಕಾರ, ನವೆಂಬರ್ 28ರಂದು ಗುರು ಚಂದ್ರನ ನಕ್ಷತ್ರವಾದ ರೋಹಿಣಿ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

2025ರವರೆಗೂ ರೋಹಿಣಿ ನಕ್ಷತ್ರದಲ್ಲಿಯೇ ಇರುವ ಬೃಹಸ್ಪತಿಯಿಂದ ಕೆಲವು ರಾಶಿಯವರಿಗೆ "ಗುರು ಬಲ" ಬರಲಿದೆ. ಇದರಿಂದಾಗಿ ನಿಮ್ಮ ಆಸೆಗಳೆಲ್ಲವೂ ಕೈಗೂಡುವ ಸುಂದರ ಸಮಯ ಇದಾಗಲಿದೆ. 

ಗುರು ಬಲವು ನಿಮ್ಮ ವ್ಯವಹಾರದಲ್ಲಿ ಆದಾಯವನ್ನು ಹೆಚ್ಚಿಸಿದರೆ, ಉದ್ಯೋಗಸ್ಥರಿಗೆ ಪ್ರಮೋಷನ್ ನೀಡುವ ಸಾಧ್ಯತೆ ಇದೆ. ನಿಮ್ಮ ಬಹುಕಾಲದ ಕನಸೊಂದು ನನಸಾಗುವ ಸುಂದರ ಸಮಯ ಎಂತಲೇ ಹೇಳಬಹುದು. 

ಸಿಂಹ ರಾಶಿಯ ಜನರಿಗೆ ಗುರು ಬಲದಿಂದ ನಿಂತು ಹೋಗಿರುವ ಮದುವೆ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ಶುಭ ಸೂಡಿ. ಹಣಕಾಸಿನ ಸಂಪಾದನೆ ಹೆಚ್ಚಾಗಲಿದೆ. ಚಿಂತೆ ದೂರವಾಗಿ ಸಂತಸದ ಸಮಯ ನಿಮ್ಮ ಬದುಕಿನ ಹಾದಿಯಲ್ಲಿದೆ. 

ಗುರು ದೆಸೆ ಪ್ರಭಾವದಿಂದ ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಪ್ರಮುಖ ಕೆಲಸಗಳಿಗೆ ವೇಗವನ್ನು ನೀಡಲಿದೆ. ವ್ಯಾಪಾರಸ್ಥರಿಗೆ ಬಂಪರ್ ಲಾಭದ ನಿರೀಕ್ಷೆ. ಆಷ್ಟ ದಿಕ್ಕುಗಳಿಂದಲೂ ಶುಭ ಸುದ್ದಿಗಳು ನಿಮ್ಮನ್ನು ಹರಸಿ ಬರಲಿವೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link