Ketika Sharma : ಎಂಥ ಸೌಂದರ್ಯ ಕಂಡೇ..! ಜಸ್ಟ್‌ ಅರಳಿದ ಕಮಲದಂತಿದೆ ಕೇತಿಕಾ ಸೌಂದರ್ಯ

Sun, 26 Feb 2023-6:22 pm,

ನಟಿ ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು. ಮಾಡೆಲ್ ಆಗಿ ಕೆರಿಯರ್ ಶುರು ಮಾಡಿದರು.  

ಯೂಟ್ಯೂಬರ್ ಆಗಿ.. ಸಿಂಗರ್ ಆಗಿ.. ವಿಶೇಷವಾಗಿ ಡಬ್ ಸ್ಮ್ಯಾಶ್ ಗಳಿಂದ ಜನಪ್ರಿಯಳಾದಳು.  

ಕೇತಿಕಾ ಶರ್ಮಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 2.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.  

ಸದ್ಯ ಪವನ್‌ ಕಲ್ಯಾಣ್‌ ಹಾಗೂ ಸಾಯಿ ಧರ್ಮತೇಜ ನಟನೆಯ ತಮಿಳು ಸಿನಿಮಾದ ರಿಮೇಕ್‌ನಲ್ಲಿ ಕೇತಿಕಾ ನಟಿಸುತ್ತಿದ್ದಾರೆ.  

ಈ ಸಿನಿಮಾದ ಶೂಟಿಂಗ್ ಅತಿ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಸಂಸ್ಥೆ ನಿರ್ಮಿಸುತ್ತಿದೆ. ಸಮುದ್ರಖನಿ ನಿರ್ದೇಶನ ಮಾಡಿದ್ದಾರೆ.  

ಇತ್ತೀಚಿಗೆ ಕೇತಿಕಾ ವೈಷ್ಣವ್‌ ತೇಜ್‌ ಜೊತೆ ʼರಂಗರಂಗ ವೈಭವಂಗʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದ್ರೆ ಈ ಸಿನಿಮಾ ಅಷ್ಟೊಂದು ಸದ್ದು ಮಾಡಲಿಲ್ಲ.  

ಕೇತಿಕಾ ಶರ್ಮಾ ಪುರಿ ಜಗನ್ನಾಥ್ ಪುತ್ರ ಆಕಾಶ್ ಅಭಿನಯದ ʼರೊಮ್ಯಾಂಟಿಕ್ʼ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಟಾಕ್ ಪಡೆದುಕೊಂಡಿದ್ದರು.   

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸುಂದರಿ ಆಗಾಗ ತನ್ನ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link