Lionel Messi fan Suzy Cortez: ಲಿಯೋನೆಲ್ ಮೆಸ್ಸಿಯ ಬಿಗ್‌ ಫ್ಯಾನ್‌ ಈ ಮಿಸ್ ಬಮ್‌ಬಮ್.!

Sun, 26 Feb 2023-1:49 pm,

ಲಿಯೋನೆಲ್ ಮೆಸ್ಸಿ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಬ್ರೆಜಿಲಿಯನ್ ಮಾಡೆಲ್ ಸುಜಿ ಕಾರ್ಟೆಜ್. 

ಸುಜಿ ಕಾರ್ಟೆಜ್ ಬ್ರೆಜಿಲಿಯನ್ ಮಾಡೆಲ್, ಅಥ್ಲೀಟ್, ಟಿವಿ ಹೋಸ್ಟ್ ಮತ್ತು 2015 ರ ಮಿಸ್ ಬಮ್‌ಬಮ್‌ ವಿಜೇತರು.  

ಸುಜಿ ಕಾರ್ಟೆಜ್ Instagram ನಲ್ಲಿ 58,000 ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಓನ್ಲಿ ಫ್ಯಾನ್ಸ್ ಪುಟವನ್ನು ಸಹ ನಡೆಸುತ್ತಿದ್ದಾರೆ. ಅವರು ಪ್ಲೇಬಾಯ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. 

2015 ರಲ್ಲಿ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ನಂತರ, ಸುಜಿ ಕಾರ್ಟೆಜ್ ಅವರನ್ನು ರಿಯೊ 2016 ರ ಒಲಿಂಪಿಕ್ಸ್ ರಾಯಭಾರಿಯಾಗಿ ಆಯ್ಕೆ ಮಾಡಲಾಯಿತು.  

ಸುಜಿ ಕೊರ್ಟೆಜ್ ಅವರು ಲಿಯೋನೆಲ್ ಮೆಸ್ಸಿಯ ಅತಿದೊಡ್ಡ ಅಭಿಮಾನಿಗಳಲ್ಲಿ ಒಬ್ಬರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link