Flipkart Offer on Smartphones: ಅಗ್ಗದ ದರದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಫೋನ್‌ಗಳನ್ನು ಖರೀದಿಸಲು ಉತ್ತಮ ಅವಕಾಶ

Fri, 01 Oct 2021-10:55 am,

Oppo Reno3 Pro ಫೋನ್ 6.4-ಇಂಚಿನ ಡಿಸ್ಪ್ಲೇ, 8GB RAM, 256GB ವರೆಗೆ ಸ್ಟೋರೇಜ್ ಮತ್ತು MediaTek Helio P95 ಪ್ರೊಸೆಸರ್ ಹೊಂದಿದೆ. ಫೋನ್ 64MP ಕ್ವಾಡ್ ರಿಯರ್ ಕ್ಯಾಮೆರಾ ಮತ್ತು 44MP + 2MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದನ್ನು ಫ್ಲಿಪ್‌ಕಾರ್ಟ್‌ನಿಂದ 24,759 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿಸಬಹುದು.

Realme X3 SuperZoom ಈ Realme ಫೋನ್ 6.57 ಇಂಚಿನ ಡಿಸ್ಪ್ಲೇ, 12GB RAM, 256GB ವರೆಗೆ ಸ್ಟೋರೇಜ್ ಮತ್ತು ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 855+ ಪ್ರೊಸೆಸರ್ ಹೊಂದಿದೆ. ಇದು 64MP ಕ್ವಾಡ್ ರಿಯರ್ ಕ್ಯಾಮೆರಾಗಳು, 32MP + 8MP ಡ್ಯುಯಲ್ ಫ್ರಂಟ್ ಕ್ಯಾಮೆರಾಗಳು ಮತ್ತು 4200mAh ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ ರೂ 27,999.

Vivo V20 Pro 5G

ಈ ವಿವೋ ಫೋನ್ (Vivo Phone) 8GB RAM, 128GB ಸ್ಟೋರೇಜ್, 6.44 ಇಂಚಿನ ಡಿಸ್ಪ್ಲೇ, 64MP ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 44MP + 8MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765 ಜಿ ಪ್ರೊಸೆಸರ್ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 29,990 ರೂ.

ಇದನ್ನೂ ಓದಿ- WhatsApp Blocked: ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ವಾಟ್ಸಾಪ್, ನಿಮ್ಮ ಫೋನ್ ಪಟ್ಟಿಯಲ್ಲಿದೆಯೇ?

Vivo V19 ಇನ್ನೊಂದು ವಿವೋ ಫೋನ್ ವಿವೋ ವಿ 19 ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಫೋನ್ 8GB RAM, 256GB ವರೆಗೆ ಸ್ಟೋರೇಜ್ ಮತ್ತು 6.44 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 48MP ಕ್ವಾಡ್ ರಿಯರ್ ಕ್ಯಾಮೆರಾ ಮತ್ತು 32MP + 8MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. Qualcomm Snapdragon 712 AIE ಪ್ರೊಸೆಸರ್ ಮತ್ತು 4500mAh ಬ್ಯಾಟರಿಯನ್ನು ಫೋನಿನಲ್ಲಿ ನೀಡಲಾಗಿದೆ. ಇದರ ಟಾಪ್ ಮಾಡೆಲ್ ಬೆಲೆ 29,990 ರೂ. ಆಗಿದೆ.

ಇದನ್ನೂ ಓದಿ- Flipkart Curtain Raiser Deals: ಐಫೋನ್ ಅನ್ನು 26,000 ರೂ.ಗೆ ಖರೀದಿಸುವ ಅವಕಾಶ, ಈ ಫೋನ್‌ಗಳ ಮೇಲೂ ಸಿಗಲಿದೆ ರಿಯಾಯಿತಿ

ಈ ಫೋನ್‌ಗಳಲ್ಲಿ ರೂ. 15,000 ವರೆಗಿನ ವಿನಿಮಯ ಕೊಡುಗೆ ಲಭ್ಯವಿದೆ. ನೀವು ಒಪ್ಪೊ ರೆನೋ 3 ಪ್ರೊ ಅನ್ನು ₹ 859 ಕ್ಕೆ, ರಿಯಲ್‌ಮಿ ಎಕ್ಸ್ 3 ಸೂಪರ್‌ಜೂಮ್ ಅನ್ನು ₹ 971, ವಿವೋ ವಿ 20 ಪ್ರೊ ಮತ್ತು ವಿವೋ ವಿ 19 ಅನ್ನು  ₹ 1,025 ಇಎಂಐಗೆ ತರಬಹುದು. ಇದರ ಹೊರತಾಗಿ, ಫ್ಲಿಪ್‌ಕಾರ್ಟ್  (Flipkart) ಆಕ್ಸಿಸ್ ಬ್ಯಾಂಕ್ (Axis Bank) ಕ್ರೆಡಿಟ್ ಕಾರ್ಡ್‌ನಲ್ಲಿ 5 ಪ್ರತಿಶತ ಕ್ಯಾಶ್‌ಬ್ಯಾಕ್ ಆಫರ್ ಕೂಡ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link