ಮಂಗಳ ಗೋಚಾರ: ಈ ರಾಶಿಯವರಿಗೆ ಅಕ್ಟೋಬರ್ 16ರವರೆಗೂ ರಾಜಯೋಗ

Mon, 29 Aug 2022-3:39 pm,

ವೃಷಭ ರಾಶಿ: ಮಂಗಳನ ಸಂಚಾರವು ವೃಷಭ ರಾಶಿಯವರಿಗೆ ಅದೃಷ್ಟವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ: ವೃಷಭ ರಾಶಿಯಲ್ಲಿ ಮಂಗಳನ ಸ್ಸಂಚಾರವು ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಯೋಜನವನ್ನು ತರಲಿದ್ದಾರೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರ-ವ್ಯವಹಾರಗಳೂ ವ್ರುದ್ಧಿಯಾಗಲಿವೆ.

ಸಿಂಹ ರಾಶಿ: ಮಂಗಳ ಸಂಚಾರವು ಸಿಂಹ ರಾಶಿಯ ಜನರಿಗೆ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರವು ವಿಸ್ತರಿಸುತ್ತದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. 

ಕನ್ಯಾ ರಾಶಿ: ಮಂಗಳನ ಸಂಚಾರವು ಕನ್ಯಾ ರಾಶಿಯವರಿಗೆ ಹಠಾತ್ ಆರ್ಥಿಕ ಯೋಗವನ್ನು ನೀಡಲಿದೆ. ವಾಹನ-ಖರೀದಿ ಯೋಗವೂ ಇದೆ.

ಧನು ರಾಶಿ: ಮಂಗಳ ಸಂಚಾರವು ಧನು ರಾಶಿಯವರಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗಲಿದೆ. 

ಮಕರ ರಾಶಿ: ಮಂಗಳನ ಸಂಚಾರವು ಮಕರ ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ತರಲಿದೆ. ಅದರಲ್ಲೂ ಈ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಉತ್ತಮವಾಗಿದೆ. 

ಮೀನ ರಾಶಿ: ಮಂಗಳನ ಸಂಚಾರವು ಮೀನ ರಾಶಿಯವರಿಗೆ ಲಾಭದಾಯಕವಾಗಿದೆ. ಆರೋಗ್ಯದ ವಿಷಯದಲ್ಲಿಯೂ ಸಮಯ ಉತ್ತಮವಾಗಿದೆ. ಈ ಅವಧಿಯಲ್ಲಿ ವೃತ್ತಿಯಲ್ಲಿ ಏಳ್ಗೆಯೂ ಲಭಾಯವಾಗಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link