ಹೊಸ ವರ್ಷ 3 ರಾಶಿಗೆ ಬಂಪರ್ ಲಾಟರಿ.. ಶನಿಯ ಕೃಪೆಯಿಂದ ಸಂಪತ್ತಿನ ಸುರಿಮಳೆ, ಅದೃಷ್ಟವೆಲ್ಲ ನಿಮ್ದೇ!
ಶನಿ ಗ್ರಹದ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಕಂಡುಬರುತ್ತದೆ. ಹೊಸ ವರ್ಷ ಪ್ರಾರಂಭವಾಗಲಿದೆ. 2024 ರಲ್ಲಿ ಈ ರಾಶಿಗಳ ಮೇಲೆ ಶನಿ ದೇವನ ಕೃಪೆಯಿರಲಿದೆ. ಛಾಯಾಪುತ್ರನ ಆಶೀರ್ವಾದದಿಂದ ಇವರಿಗೆ ಸಕಲ ಸಂಪತ್ತು ಲಭಿಸಲಿದೆ.
ಸಿಂಹ ರಾಶಿ: ಶನಿದೇವನು ವಿಶೇಷ ಆಶೀರ್ವಾದವನ್ನು ನೀಡುತ್ತಾನೆ. ಉದ್ಯೋಗ ಮತ್ತು ವ್ಯಾಪಾರ ವರ್ಗವು ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಪಿತ್ರಾರ್ಜಿತ ಆಸ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆಗಳಿವೆ.
ಮಕರ ರಾಶಿ : 2024 ರಲ್ಲಿ ಮಕರ ರಾಶಿಗೆ ವಿಶೇಷವಾಗಿ ಶನಿ ದೇವರ ಆಶೀರ್ವಾದವಿದೆ.ಈ ರಾಶಿಗಳ ಜನರು ಹಣಕಾಸಿನ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಪ್ರಗತಿ ಮತ್ತು ವೃತ್ತಿಪರ ಅಭಿವೃದ್ಧಿ ಸಾಧ್ಯ. ಶನಿದೇವನ ಕೃಪೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು.
ಮೇಷ ರಾಶಿ: ಮುಂಬರುವ ಸಮಯವು ತುಂಬಾ ಪ್ರಯೋಜನಕಾರಿಯಾಗಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಜೀವನದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶಗಳನ್ನು ಪಡೆಯಬಹುದು.
ಸೂಚನೆ: ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿ ಬರೆಯಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.