Namratha Eliminated: ಬಿಗ್ ಬಾಸ್ ಮನೆಯಿಂದ ನಮ್ರತಾ ಗೌಡ ಔಟ್..!
ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ಸ್ಪರ್ಧಿಯಾಗಿ ನಮ್ರತಾ ಗೌಡ ಮನೆಗೆ ಎಂಟ್ರಿ ಕೊಟ್ಟಿದ್ದರು.
ನಾಗಿಣಿ 2 ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ ನಮ್ರತಾ ಬಿಗ್ ಬಾಸ್ ಮನೆಯ ಟಾಪ್ 7 ಕಂಟೆಸ್ಟಂಟ್ ಆಗಿದ್ದಾರೆ.
ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದ ನಮ್ರತಾ ಬಿಗ್ ಬಾಸ್ ನ ಸ್ಟ್ರಾಂಗ್ ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾಗಿದ್ದರು.
ಬಿಗ್ ಬಾಸ್ ಆಟವನ್ನ ಚೆನ್ನಾಗಿಯೇ ಆಡಿದ್ದ ನಮ್ರತಾ ಗೌಡ ಅವರು ಫಿನಾಲೆ ವೀಕ್ ತಲುಪಲು ಸಾಧ್ಯವಾಗಲಿಲ್ಲ.
ಫಿನಾಲೆ ವೀಕ್ ಗೂ ಮೊದಲೇ ನಮ್ರತಾ ಗೌಡ ಮನೆಯಿಂದ ಹೊರ ಬಂದಿದ್ದಾರೆ.