ಟ್ರಾನ್ಸಪರೆಂಟ್ ಸೀರೆಯಟ್ಟು ಟೆಂಪರೇಚರ್ ಹೆಚ್ಚಿಸಿದ ನೇಹಾ ಶೇಟ್ಟಿ : ಫೋಟೋಸ್ ನೋಡಿ
ʼಮುಂಗಾರು ಮಳೆ 2ʼ ಸಿನಿಮಾದ ಮೂಲಕ ನೇಹಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಡಿಜೆ ಟಿಲ್ಲು ಚಿತ್ರದ ಮೂಲಕ ನೇಹಾ ಶೆಟ್ಟಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಕ್ರೇಜ್ ಗಳಿಸಿದರು. ಈ ಸಿನಿಮಾದಿಂದ ತೆಲುಗು ಇಂಡಸ್ಟ್ರಿಯಲ್ಲಿ ಫೇಮಸ್ ಆದ್ರು
ಸಧ್ಯ ಅವರು ಟಾಲಿವುಡ್ ಸಿನಿಮಾಗಳಾದ ರೂಲ್ಸ್ ರಂಜನ್ ಮತ್ತು ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನೇಹಾ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
ಇತ್ತೀಚಿಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಸೀರೆಯಲ್ಲಿರುವ ಫೋಟೋಸ್ ಶೇರ್ ಮಾಡಿಕೊಂಡಿದ್ದ ನೇಹಾ ಚಿತ್ರಗಳು ಇದೀಗ ವೈರಲ್ ಆಗಿವೆ.
ಟ್ರಾನ್ಸಪರೆಂಟ್ ಸೀರೆಯಲ್ಲಿ ನೇಹಾ ಅದ್ಭುತವಾಗಿ ಕಾಣಿಸುತ್ತಿದ್ದು, ಫೋಟೋಸ್ ನೋಡಿದ ನೆಟ್ಟಿಗರು ಸೂಪರ್ ಎನ್ನುತ್ತಿದ್ದಾರೆ.