Yami Gautam : ಮದುವೆಯಾದ ಮೇಲೆ ಮೊದಲ ಭಾರಿ ಫೋಟೋಗೆ ಪೋಸ್ ನೀಡಿದ ನಟಿ ಯಾಮಿ ಗೌತಮ್ 

Thu, 02 Sep 2021-10:44 am,

ಮೇಲಿನವುಗಳ ಹೊರತಾಗಿ, ಯಾಮಿ ತನ್ನ ಬಹುನಿರೀಕ್ಷಿತ ಚಿತ್ರ 'ದಸ್ವಿ' ಯ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ, ಇದರಲ್ಲಿ ಅವರು ಅಭಿಷೇಕ್ ಬಚ್ಚನ್ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ದಿನೇಶ್ ವಿಜನ್ ಅವರ ಮಡೋಕ್ ಫಿಲ್ಮ್ಸ್ ನಿರ್ಮಿಸಿದೆ.

ಯಾಮಿ ಇತ್ತೀಚೆಗೆ ತನ್ನ ಮುಂಬರುವ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾ 'ಎ ಗುರುವಾರ' ದ ಮೊದಲ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ತನ್ನ ಮದುವೆಯ ನಂತರ, 'ಕಾಬಿಲ್' ನಟಿ ತನ್ನ ಅಭಿಮಾನಿಗಳಿಗೆ ತನ್ನ ವಿವಾಹ ಸಮಾರಂಭದ ಫೋಟೋಗಳನ್ನ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡರು.

ಈ ಲವ್ ಬರ್ಡ್ಸ್ ಈ ವರ್ಷ ಜೂನ್ 4 ರಂದು ವಿವಾಹವಾದರು. ಇವರ ಮಾಡುವೆ ಸಮಾರಂಭದಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಹಾಜರಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಶ್ರೇ ಮಾಡಿಕೊಂಡ ಯಾಮಿ.

ಉರಿ ನಿರ್ದೇಶಕ ಆದಿತ್ಯ ಧರ್ ಜೊತೆ ಮದುವೆಯಾದ ನಂತರ ಯಾಮಿಯ ಮೊದಲ ಸಿನಿಮಾ ಇದಾಗಿದೆ.

ಬಾಲಿವುಡ್ ನಟಿ ಯಾಮಿ ಗೌತಮ್ ಬುಧವಾರ ಮುಂಬೈನ ಜುಹುವಿನಲ್ಲಿ ತನ್ನ ಮುಂಬರುವ ಚಿತ್ರ ಭೂತ್ ಪೊಲೀಸ್ ಪ್ರಚಾರದಲ್ಲಿ ಕಾಣಿಸಿಕೊಂಡರು. ಕ್ರೀಮ್ ಕಲರ್ ಸ್ಟೇಟ್‌ಮೆಂಟ್ ಸೀರೆಯುಟ್ಟು, ಯಾಮಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದರು. ಕಾಶ್ಮೀರಿ ಶೈಲಿಯ ಚಿನ್ನದ ಅಥ್ ಮತ್ತು ದೇಜಾಹೂರ್ ಸರ ನಾರ್ಮಲ್ ಮೇಕ್ಅಪ್‌ ಜೊತೆಗೆ ಚಿನ್ನದ ಬಣ್ಣದ ಕಿವಿಯೋಲೆ ಧರಿಸಿ ನುಡಗರ ಕಣ್ಣಿಗೆ ಮುದ ನೀಡುವಂತಿದ್ದರು.

ಈ ಕೆಳಗೆ ಫೋಟೋಗಳನ್ನ ನೋಡಿ..

(ಚಿತ್ರ ಕೃಪೆ: ವೈರಲ್ ಭಯಾನಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link