ಜಸ್ಟ್ ಈ ನೀರು ಚಿಮುಕಿಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ, ಉದ್ದವಾಗಿಯೂ ಬೆಳೆಯುತ್ತೆ..!
ಬದಲಾದ ಜೀವನ ಶೈಲಿ, ಧೂಳು, ಮಾಲಿನ್ಯದಿಂದ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿಯಾಗಿದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಪ್ರಾಡಕ್ಟ್, ಹೇರ್ ಡೈ ಯಾವುದನ್ನೂ ಬಳಸುವ ಅಗತ್ಯವಿಲ್ಲ. ಕೇವಲ ನೀರಿನಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ನೀರಿನಲ್ಲಿ ಕೇವಲ ಮೂರು ಪದಾರ್ಥಗಳು ಬೇಕಾಗುತ್ತವೆ.
ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಮೆಂತ್ಯ, ಕಪ್ಪು ಎಳ್ಳು, ಅರಿಶಿನವನ್ನು ಸಮ ಪ್ರಮಾಣದಲ್ಲಿ ಹಾಕಿ ಒಮ್ಮೆ ಕಲಕಿ ನಂತರ ಮುಚ್ಚಿಡಿ.
ನೀವು ರಾತ್ರಿ ನೆನೆಯಿಟ್ಟ ನೀರನ್ನು ಬೆಳಿಗ್ಗೆ ಶೋಧಿಸಿ ಕೂದಲಿಗೆ ಎಲ್ಲೆಡೆ ಅಪ್ಪ್ಲೈ ಆಗುವಂತೆ ಚಿಮುಕಿಸಿ, ಬೇಕಿದ್ದರೆ ಸ್ಪ್ರೇ ಬಾಟಲಿನಲ್ಲಿ ಹಾಕಿ ಸ್ಪ್ರೇ ಮಾಡಿ.
ಈ ರೀತಿ ಮನೆಯಲ್ಲೇ ತಯಾರಿಸಿದ ನೀರನ್ನು ಒಂದು ವಾರ ನಿಯಮಿತವಾಗಿ ಕೂದಲಿಗೆ ಚಿಮುಕಿಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಉದ್ದವಾಗಿಯೂ ಬೆಳೆಯುತ್ತೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.