Ram Charan`s Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಮ್ ಚರಣ್
ರಾಮ್ ಚರಣ್ ಹುಟ್ಟುಹಬ್ಬದ ಸಂಭ್ರಮ ಬಲು ಜೋರು
ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಬಳಿಕ ಹೈದರಾಬಾದ್ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ.
ಸಿನಿಮಾ ಸೆಟ್ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಇವರ ಹುಟ್ಟು ಹಬ್ಬವನ್ನು ಬಾಲಿವುಡ್‌ತಾರೆ ಕಿಯಾರಾ ಅಡ್ವಾಣಿ ಹಾಗೂ RC 15 ಸಿನಿಮಾ ತಂಡ ರಾಮ್ ಚರಣ್ ಹುಟ್ಟುಹಬ್ಬವನ್ನು ಒಂದು ದಿನಕ್ಕೂ ಮುನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ
ರಾಮ್ ಚರಣ್ ಮುಂಬರುವ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.