Ranveer Singh ಫ್ಯಾಷನ್‌ಗೂ ಪಕ್ಷಿಗಳಿಗೂ ಇದೆಯೇ ಲಿಂಕ್-ಇಲ್ಲಿದೆ ಪುರಾವೆ

Wed, 21 Apr 2021-2:57 pm,

ಕ್ಯಾಶುಯಲ್ ಔಟಿಂಗ್, ಪಾರ್ಟಿ ಲುಕ್ ಅಥವಾ ವಿಮಾನ ನಿಲ್ದಾಣದ ಲುಕ್ ಅದು ಯಾವುದೇ ಇರಲಿ ನಟ ರಣವೀರ್ ಸಿಂಗ್ ಅವರ ಶೈಲಿ ವಿಶಿಷ್ಟವಾಗಿರಲಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ವಿಶಿಷ್ಟ ಶೈಲಿಯ ರಹಸ್ಯವನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಲಾಗಿದೆ. (Photo courtesy: Twitter@Bhrigu KP)

ವನ್ಯಜೀವಿ ಛಾಯಾಗ್ರಾಹಕ ಭ್ರೀಗು ಕೆ.ಪಿ.ರಣವೀರ್ ಅವರ ಈ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯೊಂದಿಗೆ ಹಂಚಿಕೊಂಡಿದ್ದಾರೆ. (Photo courtesy: Twitter@Bhrigu KP)

ಇದು ಮಾತ್ರವಲ್ಲ, ಭ್ರೀಗು ಕೆಪಿ ಈ ಮೊದಲು ಕೂಡ ಇಂತಹ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ರಣವೀರ್ ಅವರ ಉಡುಪನ್ನು ಪಕ್ಷಿಗಳೊಂದಿಗೆ ಹೊಂದಿಸುವ ಮೂಲಕ ಅವರು ಅನೇಕ ಬಾರಿ ತಮ್ಮ ವಿಷಯವನ್ನು ಸಾಬೀತುಪಡಿಸಿದ್ದಾರೆ. (Photo courtesy: Twitter@Bhrigu KP)

ಇದನ್ನೂ ಓದಿ -  Exclusive: ನೀವೂ Deepika Padukone ರೀತಿ Foodie ಆಗಿದ್ದರೆ, ಈ Diet ಅನುಸರಿಸಿ

ಪ್ರತಿ ಬಾರಿಯೂ ರಣವೀರ್  ಸಿಂಗ್ (Ranveer Singh) ಉಡುಪಿನಲ್ಲಿ ಒಂದು ಹಕ್ಕಿಯ ಬಣ್ಣಗಳು ಮತ್ತು ಮಾದರಿಗಳನ್ನು ನಿಖರವಾಗಿ ನಕಲಿಸಲಾಗಿದೆ ಎಂದು ಇಲ್ಲಿ ನಾವು ಸ್ಪಷ್ಟವಾಗಿ ನೋಡಬಹುದು.(Photo courtesy: Twitter@Bhrigu KP)

ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಪಕ್ಷಿಗಳೊಂದಿಗಿನ ರಣವೀರ್ ಸಿಂಗ್ ಅವರ ಚಿತ್ರಗಳನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. (Photo courtesy: Twitter@Bhrigu KP)

ಭೀಗ್ರು ರಣವೀರ್ ಅವರ ಈ ವಿಶಿಷ್ಟ ಶೈಲಿಗಳನ್ನು ಪಕ್ಷಿಗಳೊಂದಿಗೆ ಹೋಲಿಸಿರುವುದನ್ನು ಕಂಡು ಹಲವರು ನಕ್ಕರೆ, ಕೆಲವರು ಅವರ ಹೋಲಿಕೆಯನ್ನು ಹಾಡಿ-ಹೊಗಳಿದ್ದಾರೆ. (Photo courtesy: Twitter@Bhrigu KP)

ಇದನ್ನೂ ಓದಿ-  Rashmika Mandanna: 'RC 15' ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ವಿವಾಹದ ಸಮಯದಲ್ಲಿ, ಜನರು ತಮ್ಮ ಅಸಂಗತ ಫ್ಯಾಷನ್‌ನಿಂದಾಗಿ ಅನೇಕ MEME ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ. (Photo courtesy: Twitter@Bhrigu KP)  

ನಿಜ ಜೀವನದಲ್ಲಿ ಮಾತ್ರವಲ್ಲ ಚಿತ್ರದಲ್ಲೂ ರಣವೀರ್ ಅವರ ಗೆಟಪ್ ಪಕ್ಷಿಯ ಲುಕ್ ನಲ್ಲಿ ಕಾಣಬಹುದಾಗಿದೆ. (Photo courtesy: Twitter@Bhrigu KP)

ZEENEWS TRENDING STORIES

By continuing to use the site, you agree to the use of cookies. You can find out more by Tapping this link