ಬೇರೊಬ್ಬರ ಫ್ಲಾಟ್ ನಲ್ಲಿ ಒಂದೇ ರಾತ್ರಿ 101 ಪುರುಷರ ಜೊತೆಗೆ ಸಂಬಂಧ !50 ನಿಮಿಷಗಳ ವಿಡಿಯೋ ಕೂಡಾ ಹರಿಬಿಟ್ಟ ಹೊಸ ಅಡಲ್ಟ್ ಸ್ಟಾರ್ ಈಕೆ !
23 ವರ್ಷದ ಲಿಲಿ ಒಂದೇ ದಿನದಲ್ಲಿ 101 ಪುರುಷರೊಂದಿಗೆ ಸಂಭೋಗಿಸಿದ ದಾಖಲೆಯನ್ನು ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ವಿವಾದಕ್ಕೂ ಒಳಗಾಗಿದ್ದಾರೆ.
23 ವರ್ಷದ ಲಿಲಿ ಓನ್ಲಿಫ್ಯಾನ್ ಸ್ಟಾರ್. ಇದು ಚಂದಾದಾರಿಕೆ ಆಧಾರಿತ ಆನ್‌ಲೈನ್ ಸೇವೆಯಾಗಿದೆ. ಅಲ್ಲಿ, ಹಣ ಪಾವತಿಸಿ, ಜನರು ತಮ್ಮ ನೆಚ್ಚಿನ ತಾರೆಯರ ಚಿತ್ರಗಳು ಮತ್ತು ವೀಡಿಯೊಗಳನ್ನು ವೀಕ್ಷಿಸುತ್ತಾರೆ, ಅವರೊಂದಿಗೆ ಮಾತನಾಡುತ್ತಾರೆ.
ಈ ಲಿಲ್ಲಿ ತನ್ನ ಸೆಕ್ಸ್ ಮ್ಯಾರಥಾನ್ ಅನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಬ್ರ್ಯಾಂಡೆಡ್ ಆಸ್ತಿಯನ್ನು ಬಳಸಿಕೊಂಡಿದ್ದಾರೆ. ಇಲ್ಲಿ ತಾನು ಯಾವ್ ಉದ್ದೇಶಕ್ಕಾಗಿ ಆ ಫ್ಲಾಟ್ ಅನ್ನು ಬಳಸುತ್ತಿದ್ದೇನೆ ಎನ್ನುವುದನ್ನು ತಿಳಿಸಿಲ್ಲ ಎನ್ನುವುದೇ ಈಕೆಯ ಮೇಲಿರುವ ಆರೋಪ.
MailOnline ವರದಿಯ ಪ್ರಕಾರ, ಲಂಡನ್‌ನ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ 1.5 ಮಿಲಿಯನ್ ಪೌಂಡ್ ಆಸ್ತಿಯಲ್ಲಿ ಲಿಲಿಯ ಲೈಂಗಿಕ ಸ್ಟಂಟ್ ನಡೆದಿದೆ. ನಾಟಿಂಗ್ ಹಿಲ್‌ನ ಅಪ್‌ಮಾರ್ಕೆಟ್‌ನಲ್ಲಿರುವ ಗ್ರ್ಯಾಂಡ್ ಗಾರ್ಡನ್ ಫ್ಲಾಟ್‌ನಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಈ ಫ್ಲಾಟ್ ಬಳಿ ವಾಸಿಸುವ ಜನರು ಆಕ್ರೋಶಗೊಂಡಿದ್ದಾರೆ.
ಲೈವ್ ಸ್ಟ್ರೀಮಿಂಗ್ ಪ್ರಾರಂಭವಾಗುವವರೆಗೂ ಯಾರಿಗೂ ಏನೂ ತಿಳಿದಿರಲಿಲ್ಲ. ಯಾವಾಗ ಈ ಮ್ಯಾರಥಾನ್ ಲೈವ್ ಟೆಲಿಕಾಸ್ಟ್ ಪ್ರಾರಂಭವಾಯಿತೋ ಅಲ್ಲಿಂದ ಫ್ಲಾಟ್‌ನ ಹೊರಗೆ ಜನ ಸೇರುವುದಕ್ಕೆ ಆರಂಭವಾಯಿತು.
ಲಿಲ್ಲಿ ದಿನಕ್ಕೆ 100 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬೇರೆಯವರ ಆಸ್ತಿಯನ್ನು ಬಳಸಿದ್ದು ಮಾತ್ರವಲ್ಲ ಅದರ 50 ನಿಮಿಷಗಳ ಸಾಕ್ಷ್ಯಚಿತ್ರವನ್ನು ಕೂಡಾ ಮಾಡಿದ್ದಾರೆ. ಈ ವೀಡಿಯೊವನ್ನು ಕಳೆದ ವಾರ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
50 ನಿಮಿಷಗಳ ಈ ಎಪಿಸೋಡ್ ಅನ್ನು ರೆಕಾರ್ಡ್ ಮಾಡಲಾದ ಅಮೂಲ್ಯವಾದ ಆಸ್ತಿಯು Airbnb ನಿಂದ 'ಅತ್ಯಂತ ಆದ್ಯತೆಯ ಮನೆಗಳಲ್ಲಿ' ಒಂದು ಎಂದು ವಿವರಿಸಲಾಗಿದೆ. ಈ ಫ್ಲಾಟ್‌ನ ಒಂದು ರಾತ್ರಿ ಬಾಡಿಗೆ 50000 ರೂ. ಇತರ ಕೆಲವು ತೆರಿಗೆಗಳನ್ನು ವಿಧಿಸುವ ಮೂಲಕ ಇದು 61000 ರೂ.ಗೆ ಏರುತ್ತದೆ.
ಗ್ರಾಹಕರು ನಮ್ಮ ಆಸ್ತಿಯನ್ನು ಅಂತಹ ಕೃತ್ಯಕ್ಕೆ ಬಳಕೆ ಮಾಡಿದ್ದಾರೆ ಎಂದು ಗೊತ್ತಿರಲಿಲ್ಲ. ಈ ಬಗ್ಗೆ ಕೆಲವು ಆನ್‌ಲೈನ್ ವರದಿಗಳಿಂದ ತಿಳಿದುಕೊಂಡಿದ್ದೇವೆ ಎಂದು ಫ್ಲಾಟ್ ಮಾಲೀಕರು ತಿಳಿಸಿದ್ದಾರೆ.