Sapthami Gowda: ವೈಟ್‌ ಫ್ರಾಕ್‌ ತೊಟ್ಟು ಬೊಂಬೆಯಂತೆ ಮಿಂಚಿದ ಕಾಂತಾರ ಬೆಡಗಿ!

Sun, 11 Feb 2024-4:22 pm,

ನಟಿ ಸಪ್ತಮಿ ಗೌಡ ವೈಟ್‌ ಕಲರ್‌ ಶಾರ್ಟ್​ ಫ್ರಾಕ್ ತೊಟ್ಟ ಫೋಟೋಶೂಟ್‌ ಮಾಡಿಸುವುದರ ಜೊತೆಗೆ ಪಾರ್ಟಿಯನ್ನು ಎಂಜಾಯ್​ ಮಾಡ್ತಿದ್ದಾರೆ.   

ಕಾಂತಾರ ಸುಂದರಿ ಸಪ್ತಮಿ ಗೌಡ ಫ್ರಾಕ್‌ನಲ್ಲಿ ಕೈಯಲ್ಲಿ ಪುಟ್ಟ ಹ್ಯಾಂಡ್ ಬ್ಯಾಗ್​ ಹಿಡಿದು, ಫೋಟೋಗೆ ಪೋಸ್‌ ಕೊಟ್ಟು ಸೋಶಿಯಲ್ ಮಿಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ನಟಿ ಸಪ್ತಮಿ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ ಪೋಸ್ಟ್‌ನಲ್ಲಿ"ಜಸ್ಟ್‌ ಫಾರ್‌ ಅ ಮಿನಿಟ್‌" ಅಂತ ಬರೆದಿದ್ದು, ಹಾಗೆಯೇ ಈ ನಟಿಯ ಸ್ಟೈಲಿಶ್ ಲುಕ್‌ಗೆ  ಫ್ಯಾನ್ಸ್​ ಫಿದಾ ಆಗಿದ್ದಾರೆ.

ಸ್ಯಾಂಡಲ್‌ವುಡ್‌ ಬೆಡಗಿ ಸಪ್ತಮಿಯ ಫೋಟೋಸ್‌ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಈಗಾಗಲೇ ಲ್ಲೈಕ್‌ಗಳ ಸುರಿಮಳೆಯೇ ಆಗಿದೆ.

ಸಪ್ತಮಿ ಗೌಡ ಫೋಟೋಸ್‌ಗೆ ಕಾಂತಾರ 2 ಸಿನಿಮಾಗೂ ನೀವೇ ನಾಯಕ ನಟಿಯಾಗ್ಬೇಕು ಎಂದು ಅನೇಕರು ಕಮೆಂಟ್ ಹಾಕಿದ್ದಾರೆ

ಚಂದನವನದ ನಟಿ  ಸಪ್ತಮಿ ಕಾಂತಾರ ಚಿತ್ರ ಹಿಟ್  ಆದ ಬಳಿಕ  ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದು, ಈಕೆ ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ನಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಬಳಿಕ ಕಾಂತಾರದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿದ್ದಾರೆ.

ಸಪ್ತಮಿ ಗೌಡ ದೊಡ್ಮನೆ ಕುಡಿ ಯುವ ರಾಜ್​ ಕುಮಾರ್, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಕೂಡ ಸ್ಪೀಡ್​ ಆಗಿ ನಡೆಯುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link