ಹಣದ ಆಸೆಗಾಗಿ ಮಿತಿ ಮೀರಿದ ನಟಿ! ದುಡ್ಡಿನ ವ್ಯಾಮೋಹದಲ್ಲಿ ಬಿದ್ದು ನಟಿ ಮಾಡಿದ್ದೇನು ಗೊತ್ತಾ?ಸ್ವತಃ ತಾನೇ ಒಪ್ಪಿಕೊಂಡ ಆ ಸತ್ಯ ಕೇಳಿದ್ರೆ ನೀವು ಶಾಕ್ ಆಗ್ತೀರ
ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅನೇಕ ಯುವಕ-ಯುವತಿಯರು ಮುಂಬೈಗೆ ಬರುತ್ತಿದ್ದಾರೆ. ಹೀಗೆ ಮಾಯಾನಗರಿಗೆ ಬಂದ ನಂತರ ಅನೇಕರ ಕನಸುಗಳು ನನಸಾಗಿದ್ದರೆ, ಹಲವರು ಇಂದಿಗೂ ಸಹ ತಮ್ಮ ಕಲೆಯಿಂದ ಗುರುತಿಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಸಿನಿಮಾದಲ್ಲಿ ಗೆಲುವು ಸಾಧಿಸಲಾಗದೆ ಹಲವರು ಮನೆಗೆ ಮರಳಲು ನಿರ್ಧರಿಸಿದರೆ, ಇನ್ನೂ ಕೆಲವರಂತೂ ಸಿನಿಮಾದಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಳ್ಳಲು ತಪ್ಪು ದಾರಿ ಹಿಡಿದಿರುವ ಹಲವಾರು ಉದಾಹರಣೆಗಳು ಇಂಡಸ್ಟ್ರಿಯಲ್ಲಿದೆ.
ಇಂತಹ ಒಂದು ಘಟನೆಗೆ ಉದಾಹರಣೆಯಾದ ನಟಿ ಒಬ್ಬರು ಬಾಲಿವುಡ್‌ನಲ್ಲಿ ಇದ್ದಾರೆ, ಈ ನಟಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಪ್ರಮುಖ ಪಾತ್ರಗಳಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಂಡರು ಆದರೂ, ಅವರ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕಾಗಿ ನಟಿ ದುಡ್ಡು ಸಂಪಾದಿಸಲು ತಪ್ಪು ದಾರಿಯನ್ನು ಆಯ್ದುಕೊಂಡರು.
ಸದ್ಯ ಚರ್ಚೆಯಲ್ಲಿರುವ ನಟಿ ಬೇರೆ ಯಾರೂ ಅಲ್ಲ, ನಟಿ ಶೆರ್ಲಿನ್ ಚೋಪ್ರಾ . ಹಣದ ಅವಶ್ಯಕತೆಯಿಂದಾಗಿ, ಶೆರ್ಲಿನ್ ಎಲ್ಲಾ ಮಿತಿಗಳನ್ನು ಮೀರಿದ್ದಾಳೆ. ಈ ವಿಷಯವನ್ನು ನಟಿ ಸ್ವತಃ ತಾನೇ ಒಪ್ಪಿಕೊಂಡಿದ್ದಾರೆ. ಶೆರ್ಲಿನ್ ಇಂದು ಯಶಸ್ವಿ ನಟಿ ಅಲ್ಲದಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
ನಟಿ ಟ್ವೀಟರ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದು ʻ ಈ ಮುಂಚೆ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು, ಹಾಗೂ ಹಣದ ಅವಶ್ಯಕಥೆಗಾಗಿ ನಾನು ಹಲವಾರ ಜೊತೆ ಸೆಕ್ಸ್ ಮಾಡಿದ್ದೇನೆ. ನಾನು ಎಷ್ಟು ಬಡತನ ಅಥವಾ ಒಳ್ಳೆ ಇಲ್ಲವೇ ಕೆಟ್ಟವಳು ಎಂದು ತೋರ್ಪಡಿಸಿಕೊಳ್ಳು ನಾನು ಈ ಹೇಳಿಕೆ ನೀಡಿಲ್ಲ, ಆದರೆ ಇಂದಿಗೂ ಸಹ ನನಗೆ ಇದಕ್ಕೆ ಸಂಬಂಧ ಪಟ್ಟಂತೆ ಕರೆಗಳು ಬರುತ್ತಲೇ ಇವೆ. ನನ್ನೊಂದಿಗೆ ಫಿಸಿಕಲ್ ರಿಲೀಶನ್‌ಶಿಪ್ ಹೊಂದಲು ಬಯಸುವವರಿಗೆ ನಾನು ಒಂದು ವಿಷಯವನ್ನು ಮಾತ್ರ ಹೇಳು ಬಯಸುತ್ತೇನೆ, ಹಿಂದೆ ಏನಾಯಿತು ಎಂದು ನನಗೆ ನೆನಪಿಲ್ಲʼ ಆದರೆ ಇನ್ನು ಮುಂದೆ ಈ ರೀತಿ ನಾನು ಮಾಡುವುದಿಲ್ಲʼ ಎಂದು ನಟಿ ಬರೆದುಕೊಂಡಿದ್ದಾರೆ.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶೆರ್ಲಿನ್ ಚೋಪ್ರಾಗೆ ಸಂದೇಶ ನೀಡಿದ್ದರು, ನಂತರ ನಟಿ ಸಾರ್ವಜನಿಕವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಶೆರ್ಲಿನ್ ಚೋಪ್ರಾ ಬಳಿ ಸದ್ಯಕ್ಕೆ ಒಳ್ಳೆಯ ಪ್ರಾಜೆಕ್ಟ್ ಇಲ್ಲ. ಆದರೆ ಶೆರ್ಲಿನ್ ಚೋಪ್ರಾ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
ನಟಿ ಶಿಲ್ಪಾ ಶೆಟ್ಟಿ ಪತಿ ವಿರುದ್ಧವೂ ಶೆರ್ಲಿನ್ ಆರೋಪ ಮಾಡಿದ್ದರು. ನಟಿಯ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ನಟಿ ಟ್ರೋಲಿಂಗ್ ಎದುರಿಸಬೇಕಾಗುತ್ತದೆ.
ಶೆರ್ಲಿನ್ ಚೋಪ್ರಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕೆಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಯಾವಾಗಲೂ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾಳೆ. ಆದರೆ ಹಲವು ಪೋಸ್ಟ್‌ಗಳಿಂದ ನಟಿ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.