Shukra Gochar: ದೀಪಾವಳಿ ನಂತರ ಈ ರಾಶಿಯವರಿಗೆ ಶುಕ್ರದೆಸೆ, ಪ್ರತಿ ಹೆಜ್ಜೆಗೂ ಯಶಸ್ಸು
ಬೆಳಕಿನ ಹಬ್ಬ ದೀಪಾವಳಿ ಮುಗಿಯುತ್ತಿದ್ದಂತೆ ಐಷಾರಾಮಿ ಜೀವನದ ಅಂಶ ಶುಕ್ರ ನವೆಂಬರ್ 07ರಂದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ.
ಧನು ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಕೆಲವರ ಬದುಕಿನಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ಮಹಾದೆಸೆ ಪ್ರಭಾವದಿಂದ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಭಾರೀ ಯಶಸ್ಸು ಅವರ ಹಾದಿಯಲ್ಲಿ ಇರಲಿದೆ.
ಶುಕ್ರನ ದಯೆಯಿಂದ ಈ ರಾಶಿಯವರಿಗೆ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಂಡು ಸಂಪತ್ತು ವೃದ್ದಿ. ವಿದೇಶ ವ್ಯವಹಾರದಲ್ಲಿ ಭಾರೀ ಪ್ರಗತಿ, ಹಣಕಾಸಿನ ಸ್ಥಿತಿ ಸುಧಾರಿಸಲಿದೆ.
ಈ ರಾಶಿಯವರಿಗೂ ಸಹ ಶುಕ್ರ ವೃತ್ತಿ ರಂಗದಲ್ಲಿ ಉತ್ತಮ ಅವಕಾಶಗಳೊಂದಿಗೆ ಭಾರೀ ಯಶಸ್ಸು ನೀಡಲಿದ್ದಾನೆ. ಬಿಸಿನೆಸ್ ನಿಮಿತ್ತ ಕೈಗೊಳ್ಳುವ ಪ್ರವಾಸ ಫಲಪ್ರಧವಾಗಿರುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
ಶುಕ್ರ ಮಹಾದಶ ಪ್ರಭಾವದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಮೋಷನ್, ವ್ಯಾಪಾರದಲ್ಲಿ ಹೊಸ ಆರ್ಡರ್ ದೊರೆಯಬಹುದು. ಪ್ರೀತಿ ವ್ಯವಹಾರದಲ್ಲಿ ನಿಮ್ಮ ಕನಸು ನನಸಾಗುವ ಸುವರ್ಣ ಸಮಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.