Rohit Sharma: ರೋಹಿತ್ ಶರ್ಮಾಗಿಂತ ಹೆಚ್ಚು ವಿದ್ಯಾವಂತೆ ಪತ್ನಿ ರಿತಿಕಾ.. ಹಾಗಾದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ಓದಿದ್ದೆಷ್ಟು?
ರಿತಿಕಾ ಹಾಗೂ ರೋಹಿತ್ ಶರ್ಮಾ ಕ್ರಿಕೆಟ್ ಜಗತ್ತಿನ ಮುದ್ದಾದ ಜೋಡಿಗಳು.. ಆಗ್ಗಾಗ್ಗೆ ಮಾದ್ಯಮಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ..
ಈ ಕ್ಯೂಟ್ ಜೋಡಿ ಮೊದಲು ಭೇಟಿಯಾಗಿದ್ದು ಜಾಹೀರಾತಿನ ಚಿತ್ರೀಕರಣದ ವೇಳೆ.. ಅಲ್ಲಿಂದ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿತ್ತು..
ಇನ್ನು ರೋಹಿತ್ ಶರ್ಮಾ ಪತ್ನಿ ರಿತಿಕಾ ಅವರಿಗಿಂತ ಹೆಚ್ಚು ವಿದ್ಯಾವಂತೆ ಹಾಗಾದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ಓದಿದ್ದೇನು?
ರೋಹಿತ್ ಶರ್ಮಾ ಪತ್ನಿ ರಿತಿಕಾ ಡಿಗ್ರಿ ಅಂದರೆ ಪದವಿ ಶಿಕ್ಷಣ ಪಡೆದಿದ್ದಾರೆ..
ವರದಿಯ ಪ್ರಕಾರ ಟೀಂ ಇಂಡಿಯಾ ಕ್ಯಾಪ್ಟನ್ ಮತ್ತು ಸ್ಟಾರ್ ಆಟಗಾರ ರೋಹಿತ್ ಶರ್ಮಾ ಓದಿದ್ದು 12ನೇ ತರಗತಿ ಅಂದರೇ 2nd PUC ವರೆಗೂ ಮಾತ್ರ..
ರೋಹಿತ್ ಶರ್ಮಾ ಹದಿಹರೆಯದ ವಯಸ್ಸಿನಲ್ಲಿಯೇ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದರಿಂದ ಹೆಚ್ಚು ಓದಲು ಸಾಧ್ಯವಾಗಿಲ್ಲ