Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?

Sun, 07 May 2023-8:09 am,

ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ 760 ರೂಪಾಯಿಗಳ ಕುಸಿತ ಕಂಡುಬಂದಿದೆ.

ಗುಡ್ ರಿಟರ್ನ್‌ ನೀಡಿರುವ ಮಾಹಿತಿಯ ಪ್ರಕಾರ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 56,500 ರೂ. ಆಗಿದ್ದರೆ, 24 ಕ್ಯಾರೆಟ್ ಚಿನ್ನ 10 ಗ್ರಾಂನ ಬೆಲೆ 61,640 ರೂ. ಆಗಿದೆ.

ಇನ್ನೊಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದ ನಡುವೆ ಇಂದು ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ.

ಗುಡ್ ರಿಟರ್ನ್‌’ನಿಂದ ಬಂದಿರುವ ಮಾಹಿತಿ ಪ್ರಕಾರ ಇಂದು 1 ಕೆಜಿ ಬೆಳ್ಳಿ ಬೆಲೆ 77,700 ರೂ. ಆಗಿದೆ. ಕಳೆದ ದಿನ ಬೆಳ್ಳಿಯ ಬೆಲೆ 78250 ರೂ. ಇತ್ತು. ಅಂದರೆ ಇಂದು ಬೆಳ್ಳಿಯ ದರ 550 ರೂ.ಗಳಷ್ಟು ಕಡಿಮೆಯಾಗಿದೆ

ಸರ್ಕಾರವು 'ಬಿಐಎಸ್ ಕೇರ್ ಅಪ್ಲಿಕೇಶನ್' ಎಂಬ ಆಪ್ ಅನ್ನು ರಚಿಸಿದೆ. ಈ ಆಪ್ ಸಹಾಯದಿಂದ ಗ್ರಾಹಕರು ಮನೆಯಲ್ಲಿ ಕುಳಿತು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು.

ಮತ್ತೊಂದೆಡೆ, ಗ್ರಾಹಕರು ಯಾವುದೇ ದೂರು ಹೊಂದಿದ್ದರೆ, ಈ ಅಪ್ಲಿಕೇಶನ್‌ ಸಹಾಯದಿಂದ ಸಲ್ಲಿಕೆ ಮಾಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link