ಬೆಂಗಳೂರು :ಜ್ಯೋತಿಷ್ಯದಂತೆ ವಾಸ್ತು ಶಾಸ್ತ್ರಕ್ಕೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮನೆಯಲ್ಲಿ ಇಟ್ಟಿರುವ ವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಮನೆಯನ್ನು ವಾಸ್ತು ದೋಷಗಳಿಂದ ಪಾರು ಮಾಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.ಇದರಿಂದ ತಾಯಿ ಲಕ್ಷ್ಮೀಯೂ ಸಂತಸಗೊಂಡು ಮನೆಯಲ್ಲಿ ನೆಲೆಸುತ್ತಾಳೆ.ವಾಸ್ತು ತಜ್ಞರ ಪ್ರಕಾರ,ಮನೆಯಲ್ಲಿ ಮೂರು ವಸ್ತುಗಳನ್ನು ಯಾವತ್ತೂ ಖಾಲಿಯಾಗಿ ಇಡಲೇಬಾರದು.ಒಂದು ವೇಳೆ ಈ ವಸ್ತುಗಳನ್ನು ಖಾಲಿಯಾಗಿ ಇಟ್ಟರೆ ಮನೆಯಲ್ಲಿ ಬಡತನ ತಾಂಡವವಾಡುತ್ತದೆ.ಬೆಟ್ಟದಷ್ಟಿದ್ದಸಂಪತ್ತು ಕೂಡ ಕರಗಿ ಹೋಗುವುದು. 


COMMERCIAL BREAK
SCROLL TO CONTINUE READING

ನೀರಿನ ಪಾತ್ರೆ :
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರು ತುಂಬಿಡುವ ಪಾತ್ರೆ ಯಾವತ್ತೂ ಖಾಲಿಯಾಗಬಾರದು.ಗ್ರಂಥಗಳಲ್ಲಿ ನೀರನ್ನು ತಾಯಿ ಲಕ್ಷ್ಮೀಯ ರೂಪ ಎಂದು ಹೇಳಲಾಗುತ್ತದೆ. ನೀರಿನ ಪಾತ್ರೆಯನ್ನು ಖಾಲಿ ಇಟ್ಟರೆ ಲಕ್ಷ್ಮೀ ದೇವಿಯು ಮುನಿಸಿಕೊಳ್ಳುತ್ತಾಳೆ, ಲಕ್ಷ್ಮೀ ಮುನಿಸಿಕೊಂಡ ಮೇಲೆ ಆ ಜಾಗದಲ್ಲಿ ನಿಲ್ಲುವುದಿಲ್ಲ. 


ಇದನ್ನೂ ಓದಿ : ವೀಳ್ಯದೆಲೆ ಮನೆಯ ಹಿತ್ತಲಲ್ಲಿ ನೆಟ್ಟರೆ ಏನಾಗುತ್ತದೆ.. ಯಾವ ದಿಕ್ಕಿನಲ್ಲಿ ಇರಬೇಕು?


ಅಕ್ಕಿಡಬ್ಬ : 
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಅಕ್ಕಿ ತುಂಬಿಡುವ ಡಬ್ಬಿ ಕೂಡಾ ಖಾಲಿಯಾಗಬಾರದು. ಅಕ್ಕಿ ಡಬ್ಬ ಖಾಲಿಯಾದರೆ ಮನೆಯಲ್ಲಿ ಬಡತನ ತಾಂಡವವಾಡುತ್ತದೆ.ಅಕ್ಯನ್ನು ಯಾವತ್ತೂ ಸಂಪೂರ್ಣ ಖಾಲಿಯಾಗಲು ಬಿಡಲೇ ಬಾರದು. 


ಖಾಲಿ ಪರ್ಸ್  :
ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್ ಅನ್ನು ಎಂದಿಗೂ ಖಾಲಿ ಇಡಬಾರದು.ಅದು ಬಡತನಕ್ಕೆ ಕಾರಣವಾಗುತ್ತದೆ. ಮತ್ತು ಸದಾ ಹಣದ ಕೊರತೆ ಕಾಡುತ್ತಲೇ ಇರುತ್ತದೆ.  ಪರ್ಸ್ ಅನ್ನು ಖಾಲಿಯಾಗಿ ಇಡುವ ಅಭ್ಯಾಸವಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ.  


ಇದನ್ನೂ ಓದಿ : ನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.