ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರ ಹೋಲಿಕೆಯಲ್ಲಿ ಪುರುಷರ ಶರೀರದ ಮೇಲೆ ಅಧಿಕ ರೋಮಗಳಿರುತ್ತವೆ. ಶಾರೀರದ ಮೇಲೆ ರೋಮಗಳು ಕಡಿಮೆಯಾಗಿವೆ ಅಥವಾ ಹೆಚ್ಚಾಗಿವೆ ಅಥವಾ ಯಾವ ಅಂಗದ ಮೇಲೆ ರೋಮಗಳಿವೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಕುರಿತಾದ ಹಲವು ಸಂಗತಿಗಳನ್ನು ಹೇಳಬಹುದು (Spiritual News In Kannada). ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಈ ಕುರಿತು ವಿಸ್ತೃತವಾಗ ಚರ್ಚಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಶರೀರದ ಕೆಲ ಭಾಗಗಳ ಮೇಲೆ ರೋಮಗಳಿರುವುದು ಅತ್ಯಂತ ಶುಭಕರ ಎಂದು ಹೇಳಲಾಗಿದ್ದು, ಕೆಲ ಭಾಗಗಳ ಮೇಲೆ ರೋಮಗಳಿರುವುದು ಅಶುಭ ಸಂಕೇತ ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಮಹಿಳೆಯರ ಶರೀರದ ಮೇಲೆ ರೋಮಗಳಿರುವುದು ಶುಭ ಸಂಕೇತ
ಮಹಿಳೆಯರು ಅನಗತ್ಯ ರೋಮಗಳನ್ನು ತೆಗೆಯಲು ತುಂಬಾ ಚಿಂತಿಸುತ್ತಿದ್ದರೂ ಕೂಡ, ಮಹಿಳೆಯರ ದೇಹದ ಕೆಲವು ಭಾಗಗಳಲ್ಲಿ ರೋಮಗಳು ಇರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮಹಿಳೆಯರು ತಮ್ಮ ಕಂಕುಳ ಭಾಗದಲ್ಲಿ ಹೆಚ್ಚು ಕೂದಲನ್ನು ಹೊಂದುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕಂಕುಳ ಭಾಗದಲ್ಲಿ ಹೆಚ್ಚು ರೋಮಗಳಿರುವ ಮಹಿಳೆಯರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇಂತಹ ಮಹಿಳೆಯರಿಗೆ ಒಪ್ಪಿಸಿದ ಕೆಲಸವನ್ನು ಅವರು ಸಂಪೂರ್ಣ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರೆ. ಹಣಕಾಸಿನ ವಿಷಯದಲ್ಲಿ ಇವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಮತ್ತು ಇವರ ಬಳಿ ಅಪಾರ ಹಣವಿರುತ್ತದೆ. ಅಷ್ಟೇ ಅಲ್ಲ, ಕೆಲವು ಮಹಿಳೆಯರಿಗೆ ಎದೆಯ ಮೇಲೂ ರೋಮಗಳಿರುತ್ತವೆ. ಇದನ್ನು ಸಮುದ್ರಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಸ್ವಭಾವದಿಂದ ತುಂಬಾ ತೃಪ್ತರಾಗಿರುತ್ತಾರೆ.


ಇದನ್ನೂ ಓದಿ-ಇಂದಿನಿಂದ ಅಕ್ಟೋಬರ್ 4ವರೆಗೆ 3 ರಾಶಿಗಳ ಜನರಿಗೆ ಅಷ್ಟಶ್ವರ್ಯ ಪ್ರಾಪ್ತಿ, ಹಣದಿಂದ ತುಂಬಿ ತುಳುಕಲಿದೆ ತಿಜೋರಿ!


ಕಿವಿಗಳ ಮೇಲೆ ರೋಮಗಳಿರುವುದು ಶುಭ ಸಂಕೇತವೇ ಅಥವಾ ಅಶುಭ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಿವಿಗಳ ಮೇಲೆ ರೋಮಗಳಿರುವುದು ಕೂಡ ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇಂತಹ ಜನರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ ಮತ್ತು ಐಶಾರಾಮಿ ಜೀವನವನ್ನು ನಡೆಸುತ್ತಾರೆ. ಈ ಜನರು ಬಹಳ ಕಡಿಮೆ ಪ್ರಯತ್ನದಿಂದ ಎಲ್ಲವನ್ನೂ ಪಡೆಯುತ್ತಾರೆ. ಇದಲ್ಲದೆ, ಈ ಜನರು ತುಂಬಾ ಪ್ರತಿಭಾವನ್ತರಾಗಿರುತ್ತಾರೆ ಮತ್ತು ಅವರ ಮೇಲೆ ಯಾವಾಗಲೂ ದೇವರ ವಿಶೇಷ ಕೃಪೆ ಇರುತ್ತದೆ. ಇದೇ ವೇಳೆ, ಪುರುಷರ ಎದೆಯ ಮೇಲೆ ರೋಮಗಳಿರುವುದು ಕೂಡ ಒಳ್ಳೆಯ ಸಂಗತಿ ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕೆ? ಲಕ್ಷ್ಮಿ-ಧನಕುಬೇರರ ಕೃಪಾವೃಷ್ಟಿಗೆ ಈ 5 ಉಪಾಯ ಮಾಡಿ ನೋಡಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.