ಮುಂಬರುವ ಟಿ20 ವಿಶ್ವಕಪ್ʼಗಾಗಿ ನಿವೃತ್ತಿ ಹಿಂಪಡೆದ ಸ್ಟಾರ್ ಕ್ರಿಕೆಟರ್! ಮತ್ತೆ ಮೈದಾನಕ್ಕೆ ಎಂಟ್ರಿ ಕೊಡ್ತಿದ್ದಾರೆ ಈ ಪ್ಲೇಯರ್
Diandra Dottin: ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಈ ಮಾಹಿತಿಯನ್ನು ನೀಡಿದೆ. 33 ವರ್ಷ ವಯಸ್ಸಿನ ಡಿಯಾಂಡ್ರಾ ಡಾಟಿನ್ ಅವರು 2022 ರಲ್ಲಿಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.
Diandra Dottin: 2022 ರಲ್ಲಿ ದಿಢೀರ್ ನಿವೃತ್ತಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದ ಡಿಯಾಂಡ್ರಾ ಡಾಟಿನ್ ಈಗ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಡಿಯಾಂಡ್ರಾ ಡಾಟಿನ್ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದು, ಇದೀಗ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಲು ಆಯ್ಕೆಗೆ ಲಭ್ಯವಾಗಲಿದ್ದಾರೆ.
ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಈ ಮಾಹಿತಿಯನ್ನು ನೀಡಿದೆ. 33 ವರ್ಷ ವಯಸ್ಸಿನ ಡಿಯಾಂಡ್ರಾ ಡಾಟಿನ್ ಅವರು 2022 ರಲ್ಲಿಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಪದಕ: ಶೂಟಿಂಗ್ʼನಲ್ಲಿ ಕಂಚು ಗೆದ್ದ ಮನು ಭಾಕರ
ಈ ಆಟಗಾರ್ತಿ ಇದೀಗ ಮುಂಬರುವ T20 ವಿಶ್ವಕಪ್ʼಗಾಗಿ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಗೆ ಬರೆದ ಪತ್ರದಲ್ಲಿ, ಡಿಯಾಂಡ್ರಾ ಡಾಟಿನ್ ಅವರು ಕ್ರಿಕೆಟ್ʼಗೆ ಮರಳಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ,
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews