ಅಂದು ಚಾಕ್ಲೇಟ್‌ ರ್ಯಾಪರ್ ಕಟ್ಟಿ ಹಣ ಸಂಪಾದಿಸ್ತಿದ್ದವರು ಇಂದು ಕನ್ನಡದ ಸ್ಟಾರ್‌ ನಟಿ... ನಂಬರ್ 1 ನಿರೂಪಕಿ​! ಯಾರು ಗೊತ್ತಾಯ್ತಾ?

Anchor Anushree Life story: ಕನ್ನಡದಲ್ಲಿ ನಿರೂಪಣೆ ಎಂದಾಕ್ಷಣ ಕಣ್ಣಮುಂದೆ ಮೂಡುವ ಚಿತ್ರಣ ಒಂದೇ... ಅದು ಅನುಶ್ರೀ. ಚಟಪಟ ಮಾತಿನಿಂದಲೇ ಪ್ರೇಕ್ಷಕರ ಮನಗೆದ್ದ ಚೆಲುವೆ, ಈ ಸಾಧನಾ ಶಿಖರದವರೆಗೆ ನಡೆದುಬಂದ ಹಾದಿ ಸುಲಭದ್ದೇನಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕನ್ನಡದಲ್ಲಿ ನಿರೂಪಣೆ ಎಂದಾಕ್ಷಣ ಕಣ್ಣಮುಂದೆ ಮೂಡುವ ಚಿತ್ರಣ ಒಂದೇ... ಅದು ಅನುಶ್ರೀ. ಚಟಪಟ ಮಾತಿನಿಂದಲೇ ಪ್ರೇಕ್ಷಕರ ಮನಗೆದ್ದ ಚೆಲುವೆ, ಈ ಸಾಧನಾ ಶಿಖರದವರೆಗೆ ನಡೆದುಬಂದ ಹಾದಿ ಸುಲಭದ್ದೇನಲ್ಲ.

2 /6

ಬಾಲ್ಯದಿಂದಲೇ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಈ ನಟಿ, ಒಂದೊಮ್ಮೆ ಚಾಕಲೇಟ್‌ ರ್ಯಾಪರ್‌ ಕಟ್ಟಿ ಹಣ ಸಂಪಾದಿಸುತ್ತಿದ್ದರಂತೆ.  

3 /6

ಅಷ್ಟೇ ಅಲ್ಲದೆ, ಮಂಗಳೂರಿನಲ್ಲಿರುವ ಟಾಟಾ ಏಜಿ ಲೈಫ್​​ ಇನ್ಶೂರೆನ್ಸ್​ ಕಂಪನಿಯಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡಿದ್ದರಂತೆ.  

4 /6

ಅಂದಹಾಗೆ ಈ ಎಲ್ಲಾ ವಿಚಾರಗಳ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ.  

5 /6

ದಿ ಪವರ್ ​ಹೌಸ್​ ವೈನ್ಸ್​ ಎಂಬ ಯೂಟ್ಯೂಬ್​ ಚಾನೆಲ್​ʼನಲ್ಲಿ ಅನುಶ್ರೀ ಇಂಟರ್​ವ್ಯೂವ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಬಾಲ್ಯ, ಪಟ್ಟ ಕಷ್ಟ, ಅನುಭವಿಸುತ್ತಿರುವ ಸಂತಸದ ಬದುಕಿನ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.  

6 /6

ಕುಟುಂಬ ನಿರ್ವಹಣೆಗೆ ಹೊಣೆ ಹೊತ್ತಿದ್ದ ಅನುಶ್ರೀ, ಅನೇಕ ಕಡೆ ಕೆಲಸಗಳನ್ನು ಮಾಡಿದ್ದಾರೆ. ಅದಾದ ಬಳಿಕ ನಿರೂಪಣಾ ವೃತ್ತಿಗೆ ಬಂದಿದ್ದಾರೆ. ಈ ಎಲ್ಲದರ ಬಗ್ಗೆ ಸಂದರ್ಶನದಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ.