ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್ )ನ ಮೊದಲ ಆವೃತ್ತಿಯಲ್ಲಿ ಹರ್ಭಜನ್ ಸಿಂಗ್ ತನ್ನ ಸಹ ಆಟಗಾರ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು, ಇದೀಗ ಹರ್ಭಜನ್ ತನ್ನ ತಪ್ಪನ್ನು ಒಪ್ಪಿಕೊಂಡು ಈ 'ಮುಜುಗರ'ಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಕ್ರಮ್ ಸಾಥಾಯೆ ಗ್ಲಾನ್ಸ್ ಲೈವ್ ಫೆಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಹರ್ಭಜನ್, ಅವತ್ತು ನಡೆದದ್ದು ತಪ್ಪಾಗಿದೆ. ನಾನು ತಪ್ಪು ಮಾಡಿದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೆ ಈಗ ತುಂಬಾ ಮುಜುಗರವಾಗಿದೆ''.


ಇದನ್ನೂ ಓದಿ : Ind vs SA : ಈ ಸ್ಫೋಟಕ ಆಟಗಾರನನ್ನು ಕಡೆಗಣಿಸಿದ ಟೀಂ ಇಂಡಿಯಾ, ರೋಹಿತ್ ನೀಡ್ತಾರಾ ಚಾನ್ಸ್?


“ನಾನು ಒಂದು ತಪ್ಪನ್ನು ಸರಿಪಡಿಸುವುದಕ್ಕೆ, ಮೈದಾನದಲ್ಲಿ ಶ್ರೀಶಾಂತ್ ಜೊತೆ ಹಾಗೆ ನಡೆದುಕೊಂಡೆ. ಹೀಗಾಗಬಾರದಿತ್ತು. ಘಟನೆ ನಂತರ ನಾನು ಅದರ ಬಗ್ಗೆ ಯೋಚಿಸಿದಾಗ ತುಂಬಾ ಪಶ್ಚಾತ್ತಾಪವಾಗಿದೆ' ಎಂದು ಹೇಳಿದ್ದಾರೆ.


ಬಿಸಿಸಿಐ) ತನಿಖೆಯನ್ನು ಪ್ರಾರಂಭಿಸಿತು ಮತ್ತು ಇದರ ಪರಿಣಾಮವಾಗಿ ಹರ್ಭಜನ್ ಅವರನ್ನು 5 ಓದಿ ಮ್ಯಾಚ್ ನಿಂದ ನಿಷೇಧಿಸಿತು.


Cricket: ಅಂತರರಾಷ್ಟ್ರೀಯ ಪಂದ್ಯದಲ್ಲಿ ಕೇವಲ 8 ರನ್ ಗಳಿಗೆ ಇಡೀ ತಂಡವೇ ಉಡಿಸ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ