ನವದೆಹಲಿ : ಐಪಿಎಲ್ ಮೆಗಾ ಹರಾಜಿನ (IPL Mega Auction) ಕುತೂಹಲ ಹೆಚ್ಚುತ್ತಿದೆ. ನವೆಂಬರ್ 30 ರೊಳಗೆ, ಐಪಿಎಲ್‌ನ 8 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ (BCCI) ಸಲ್ಲಿಸಬೇಕು. ಕೆಲವು ತಂಡಗಳು ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅನೇಕ ಉತ್ತಮ ಆಟಗಾರರ ಹೆಸರಿಲ್ಲ ಎನ್ನಲಾಗಿದೆ. ಈ ಆಟಗಾರರು ಅನೇಕ ಬಾರಿ ತಂಡವನ್ನು ಗೆಲುವಿನ  ದಡ ಸೇರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಆಟಗಾರರನ್ನು ರಿಟೈನ್ ಮಾಡಿಕೊಂಡಿಲ್ಲ :
ಮೂಲಗಳ ಪ್ರಕಾರ, ಸಿಎಸ್‌ಕೆ (CSK) ತಂಡದ ಸುರೇಶ್ ರೈನಾ, ಮುಂಬೈ ಇಂಡಿಯನ್ಸ್ (Mumbai Indians) ತಂಡ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ (KL Rahul)  ಅವರನ್ನು ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿಲ್ಲ. ಆದರೆ, ಈ ಆಟಗಾರರು ತಮ್ಮ ತಂಡಕ್ಕಾಗಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.  ಈ ಮೂವರೂ ಅದ್ಬುತ ಆಟಗಾರರು ಮಾತ್ರವಲ್ ಉತ್ತಮ ಪ್ರದರ್ಶನವನ್ನು ಕೂಡಾ ನೀಡಿದ್ದಾರೆ.  


ಇದನ್ನೂ ಓದಿ : IPL 2022 Mega Auction : ಈ ಐದು ಆಟಗಾರರಲ್ಲಿ ಯಾರಾಗಬಹುದು Ahmedabad ತಂಡದ ನಾಯಕ


1. ಸುರೇಶ್ ರೈನಾ :


Virat  Kohli) ನಂತರ ಸುರೇಶ್ ರೈನಾ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರೈನಾ ಉತ್ತಮ ಬ್ಯಾಟ್ಸ್ ಮೆನ್ ಜೊತೆಗೆ ರೈನಾ ಅತ್ಯುತ್ತಮ ಫೀಲ್ಡರ್ ಕೂಡಾ ಹೌದು.  


2. ಹಾರ್ದಿಕ್ ಪಾಂಡ್ಯ :


IPL 2022: ಆರ್‌ಪಿಎಸ್ ಗ್ರೂಪ್ ಒಡೆತನದ ಲಕ್ನೋ ಫ್ರಾಂಚೈಸಿಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್?


3. ಕೆಎಲ್ ರಾಹುಲ್ :


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.