Harshi Rana Punished For Breaching IPL Code: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಮೈದಾನದಲ್ಲಿ ಅನುಚಿತ ವರ್ತನೆ ತೋರಿರುವುದು ಇದೀಗ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಶನಿವಾರ ನಡೆದ Sun Risers Hyderabad (SRH)  ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಈ ಅನುಚಿತ ವರ್ತನೆ ತೋರಿದ್ದು, ಬಿಸಿಸಿಐ ಅವರಿಗೆ ಭಾರಿ ದಂಡ ವಿಧಿಸಿದೆ. ಶನಿವಾರ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಐಪಿಎಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಹರ್ಷಿತ್ ರಾಣಾ 13 ರನ್‌ ಡಿಫೆಂಡ್ ಮಾಡಿದ್ದರು. ((IPL 2024 News In Kannada))


COMMERCIAL BREAK
SCROLL TO CONTINUE READING