IPL 2024 Points Table: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್‌’ಗಳಿಂದ ಜಯಗಳಿಸಿದೆ. ಈ ಮೂಲಕ ಆರಂಭಿಕ ಸೋಲಿನ ಬಳಿಕ ಗೆಲುವಿನ ನಗೆ ಬೀರಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅರ್ಧಶತಕ ಸಿಡಿಸಿದ್ರೂ RCB ಗೆಲುವಿನ ರುವಾರಿ ಕೊಹ್ಲಿಯಲ್ಲ.. ಈತನಿಗೆ ಸಲ್ಲಬೇಕು ವಿಜಯದ ಕ್ರೆಡಿಟ್!


ಈ ಗೆಲುವಿನೊಂದಿಗೆ RCB ಐಪಿಎಲ್ 2024 ರಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂದಹಾಗೆ ಕಳೆದ ದಿನ ಅಂದರೆ, ಭಾನುವಾರದಂದು ಲಕ್ನೋ ಸೂಪರ್ ಜೈಂಟ್ಸ್ ಅನ್ನು 20 ರನ್‌’ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.


ತಂಡ ಪಂದ್ಯ ಗೆಲುವು ಸೋಲು ಅಂಕ NRR
ರಾಜಸ್ಥಾನ್ ರಾಯಲ್ಸ್ 1 1 0 2 +1.000
ಚೆನ್ನೈ ಸೂಪರ್ ಕಿಂಗ್ಸ್ 1 1 0 2 +0.779
ಗುಜರಾತ್ ಟೈಟಾನ್ಸ್ 1 1 0 2 +0.300
ಕೋಲ್ಕತ್ತಾ ನೈಟ್ ರೈಡರ್ಸ್ 1 1 0 2 +0.200
ಪಂಜಾಬ್ ಕಿಂಗ್ಸ್ 2 1 1 2 +0.025
ರಾಯಲ್ ಚಾಲೆಂಜರ್ಸ್ ಬೆಂಗಳೂರು 2 1 1 2 -0.180
ಸನ್ ರೈಸರ್ಸ್ ಹೈದರಾಬಾದ್ 1 0 1 0 -0.200
ಮುಂಬೈ ಇಂಡಿಯನ್ಸ್ 1 0 1 0 -0.300
ಡೆಲ್ಲಿ ಕ್ಯಾಪಿಟಲ್ಸ್ 1 0 1 0 -0.455
ಲಕ್ನೋ ಸೂಪರ್ ಜೈಂಟ್ಸ್ 1 0 1 0 -1.000

ಇದನ್ನೂ ಓದಿ: RCB Vs PBKS : ತವರಿನಲ್ಲಿ ಮೊದಲ ವಿಕ್ಟರಿ ಹೊಡೆದ RCB : ರೋಚಕ ಗೆಲುವಿಗೆ ಕೈಜೋಡಿಸಿದ  ದಿನೇಶ್ ಕಾರ್ತಿಕ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ