MS Dhoni: ಐಪಿಎಲ್ 2024 ರ 17 ನೇ ಸೀಸನ್ ಪ್ರಾರಂಭವಾಗುವ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಬಂದಿದೆ. ಎಂಎಸ್ ಧೋನಿ ಬದಲಿಗೆ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ನೂತನ ನಾಯಕರನ್ನಾಗಿ ಮಾಡಲಾಗಿದೆ. ಐಪಿಎಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಇದನ್ನು ಖಚಿತಪಡಿಸಿದೆ.


Hanu Man OTT Record: ಒಟಿಟಿಯಲ್ಲೂ ಹನುಮಾನ್ ಸಿನಿಮಾ ವಿಶ್ವದಾಖಲೆ..!


COMMERCIAL BREAK
SCROLL TO CONTINUE READING

ಇನ್ನು ಐಪಿಎಲ್ 17ನೇ ಸೀಸನ್‌ನಲ್ಲಿ CSK ತಂಡ ರುತುರಾಜ್ ನಾಯಕತ್ವದಲ್ಲಿ ಆಡಲಿದೆ.. 2022ರ ಐಪಿಎಲ್ ನಲ್ಲೂ ಚೆನ್ನೈ ಟೀಂ ನಾಯಕನನ್ನು ಬದಲಿಸಿ ರವೀಂದ್ರ ಜಡೇಜಾಗೆ ಕಮಾಂಡ್ ನೀಡಿತ್ತು, ಆದರೆ ಆ ಸೀಸನ್‌ನ ಮಧ್ಯೆದಲ್ಲಿ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಧೋನಿಯನ್ನು ಮತ್ತೊಮ್ಮೆ ನಾಯಕನನ್ನಾಗಿ ಮಾಡಲಾಯಿತು. 


ಈ ಬಾರಿ ನೂತನ ನಾಯಕ ರಿತುರಾಜ್ ನಾಯಕತ್ವವನ್ನು ಅಭಿಮಾನಿಗಳು ನೋಡಬಹುದಾಗಿದೆ.. IPL 2024 ರ 17 ನೇ ಸೀಸನ್ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರ ಉಳಿದಿವೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ಶುಕ್ರವಾರ ರಾತ್ರಿ 8:00 ಗಂಟೆಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.  


ಇದನ್ನೂ ಓದಿ-ರಿಲೀಸ್ ಆಯ್ತು ಮ್ಯಾಟ್ನಿ ಸಿನಿಮಾದ ರೋಮ್ಯಾಂಟಿಕ್ ಸಾಂಗ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.