Mohammad Hafeez On Virat Kohli: ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 80 ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ ವಿಶ್ವವೇ ಸೆಲ್ಯೂಟ್ ಹೊಡೆಯುತ್ತದೆ. ಪ್ರತಿ ಬಾರಿ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಾಗಲೂ ಈ ಆಟಗಾರ ಶತಕ ಸಿಡಿಸುತ್ತಾನೆ ಎಂಬ ಭರವಸೆ ಎಲ್ಲರಲ್ಲೂ ಇರುವುದು ಸಹಜ. ಏಕೆಂದರೆ ಕೊಹ್ಲಿಯ ಆಟ ಅಂತಹದ್ದು… ಅಷ್ಟೊಂದು ಸಾಮರ್ಥ್ಯವುಳ್ಳದ್ದು.


COMMERCIAL BREAK
SCROLL TO CONTINUE READING

 ಇದನ್ನೂ ಓದಿ: ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ: ವಿಶ್ವಕಪ್ ಬಳಿಕ ಈ 3 ಟೂರ್ನಿಗಳನ್ನಾಡಲಿದೆ ಟೀಂ ಇಂಡಿಯಾ


ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ. “ವಿರಾಟ್ ಕೊಹ್ಲಿ ತನ್ನ ಶತಕವನ್ನು ಪೂರ್ಣಗೊಳಿಸಲು ನಿಧಾನವಾಗಿ ಆಡುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.


ಪಾಡ್‌ ಕ್ಯಾಸ್ಟ್‌’ವೊಂದರಲ್ಲಿ ಮಾತನಾಡಿದ ಮೊಹಮ್ಮದ್ ಹಫೀಜ್, “ಯಾರು ಬೇಕಾದರು ಬ್ಯಾಟಿಂಗ್ ಮಾಡಲಿ, ಅವರ ಉದ್ದೇಶ ಯಾವಾಗಲೂ ತಂಡವನ್ನು ಗೆಲ್ಲಿಸುವತ್ತ ಇರಬೇಕು. ಆದರೆ ಒಬ್ಬ ಆಟಗಾರ 90 ರನ್ ಗಳಿಸಿದ ಬಳಿಕ, ದೊಡ್ಡ ಹೊಡೆತಗಳ ಆಟವನ್ನು ನಿಲ್ಲಿಸುತ್ತಿದ್ದರೆ ಅದು ನನಗೆ ತಪ್ಪಾಗಿ ತೋರುತ್ತದೆ” ಎಂದು ಹೇಳಿದ್ದಾರೆ. ಇದರ ವಿಡಿಯೋ ಇಲ್ಲಿದೆ.



 


 


 ಇದನ್ನೂ ಓದಿ: ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಮುಂದಿನ ನಾಯಕ ಯಾರು? ಈ 3 ಆಟಗಾರರ ನಡುವೆ ಇದೆ ಭಾರೀ ಪೈಪೋಟಿ


ಮೊಹಮ್ಮದ್ ಹಫೀಜ್ ಅನೇಕ ಬ್ಯಾಟ್ಸ್‌ಮನ್‌’ಗಳ ವಿರುದ್ಧ ಇಂತಹ ಮಾತುಗಳನ್ನು ಹೇಳಿದ್ದಾರೆ. ಇತ್ತೀಚೆಗಷ್ಟೇ ಬಾಬರ್ ಆಜಂ ವಿರುದ್ಧವೂ ಹೇಳಿಕೆ ನೀಡಿದ್ದರು. “ಆಟಗಾರರು ತಮ್ಮ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿದಾಗ ಮಾತ್ರ ಪಾಕಿಸ್ತಾನ ತಂಡಕ್ಕೆ ಏನಾದರೂ ಒಳ್ಳೆಯದು ಆಗುತ್ತದೆ” ಎಂಬ ಹೇಳಿಕೆ ನೀಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ