Gautam Gambhir: ಗಂಭೀರ್ ಅವರ ಕಾಲದ ಆರಂಭಿಕ ಬ್ಯಾಟ್ಸ್‌ಮನ್, ಆದರೆ ಅವರು ವೈಯಕ್ತಿಕವಾಗಿ ಸಾಕಷ್ಟು ನಾಚಿಕೆ ಸ್ವಭಾವದವರಾಗಿದ್ದಾರೆ.. ಕಾಮೆಂಟರಿ ವಿಷಯಕ್ಕೆ ಬಂದರೆ ಅವರು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಲು ಹಿಂಜರಿಯುವುದಿಲ್ಲ.


COMMERCIAL BREAK
SCROLL TO CONTINUE READING

ಗೌತಮ್‌ ಅವರ ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಅನೇಕರು ಅವರಿಗೆ ಮನಸೋತಿದ್ದರು.. ಆದರೆ ಈ ಆಟಗಾರ ನತಾಶಾ ಜೊತೆಗಿನ ಮದುವೆಯ ಸುದ್ದಿಯನ್ನು ಪ್ರಕಟಿಸಿ ಎಲ್ಲರ ಮನ ಒಡೆದಿದ್ದರು.. ಆದರೆ ಗೌತಮ್‌ ಗಂಭೀರ್‌ ಮದುವೆಯ ನಂತರವೂ ಈ ನಟಿಗೆ ಮನಸೋತಿದ್ದರಂತೆ.. ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು 6 ವರ್ಷಗಳ ಹಿಂದಿನ ಕಥೆ.


ಇದನ್ನೂ ಓದಿ-ಒಂದಲ್ಲ, ಎರಡಲ್ಲ ಈ ನಟಿ ಬರೋಬ್ಬರಿ 160 ಮಕ್ಕಳ ತಾಯಿ.. ಹಲವು ಸ್ಟಾರ್‌ ನಟರ ಜೊತೆ ಸಂಬಂಧ..!


 ವರದಿಯ ಪ್ರಕಾರ, KKR 2017 ರಲ್ಲಿ 10 ವರ್ಷಗಳನ್ನು ಪೂರೈಸಿದಾಗ, ಅದಕ್ಕಾಗಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೌತಮ್ ಗಂಭೀರ್ ಕೂಡ ಆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಸೆಲೆಬ್ರಿಟಿ ಕ್ರಶ್ ಯಾರೆಂದು ಹೇಳಿದ್ದರು. ಈವೆಂಟ್‌ನಲ್ಲಿ, ಗೌತಮ್ ಗಂಭೀರ್ ತಮ್ಮ ಸೆಲೆಬ್ರಿಟಿ ಕ್ರಶ್ ಯಾಮಿ ಗೌತಮ್ ಎಂದು ಬಹಿರಂಗಪಡಿಸಿದರು.  


ಈವೆಂಟ್‌ನ ನಿರೂಪಕರು ಯಾಮಿ ಗೌತಮ್‌ನನ್ನು ಇಷ್ಟಪಡುತ್ತಾರೆಯೇ ಎಂದು ಕೇಳಿದರು... ಇದಕ್ಕೆ ಗಂಭೀರ್, ಹಾಗಲ್ಲ ಅವರ ಮೊದಲ ಚಿತ್ರ ‘ವಿಕ್ಕಿ ಡೋನರ್’ ನೋಡಿದ್ದೆ. ಚಿತ್ರದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು.. ಅದಕ್ಕಾಗಿ ಅವರು ನನ್ನ ಕ್ರಷ್‌ ಎಂದು ಉತ್ತರಿಸಿದ್ದರು.. 


ಇದನ್ನೂ ಓದಿ-ಗಂಡನ ಎರಡನೇ ಪತ್ನಿಗೆ ಬಾಣಂತನ.. ನಟಿ ರೇಖಾ ಲೈಫ್‌ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ! ಅಷ್ಟಕ್ಕೂ ಈಕೆಯ ಪತಿ ಯಾರು?


2012 ರಲ್ಲಿ ಬಿಡುಗಡೆಯಾದ ವಿಕ್ಕಿ ಡೋನರ್ ಯಾಮಿ ಅವರ ಮೊದಲ ಚಿತ್ರ.. ಯಾಮಿ ಗೌತಮ್ ಜೊತೆಗೆ ಆಯುಷ್ಮಾನ್ ಖುರಾನಾ ಕೂಡ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು. ಈ ಚಿತ್ರದ ನಂತರ ಯೋಮಿ ಬಾಲಿವುಡ್‌ನ ಹಿಟ್ ನಟಿಯಾದರು.  


ಇನ್ನು ಗೌತಮ್ ಗಂಭೀರ್ 2008 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ತಮ್ಮ IPL ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಆಡಿದರು, ಅಲ್ಲಿ ಅವರು ಉತ್ತಮ ನಾಯಕತ್ವ ವಹಿಸಿ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದರು. ಗೌತಮ್ 2018 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.