ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ಗಳು 2 ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಬಲಿಷ್ಠ ಆಟಗಾರರಲ್ಲಿ ಒಬ್ಬ ಭಾರತೀಯನೂ ಸೇರಿದ್ದಾರೆ. ಈ ಅಪಾಯಕಾರಿ ಆರಂಭಿಕ ಆಟಗಾರ ತನ್ನ ಬಿರುಸಿನ ಬ್ಯಾಟಿಂಗ್ನಿಂದಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ.
ನವದೆಹಲಿ: ಟೆಸ್ಟ್ ಕ್ರಿಕೆಟ್(Test Cricket) ಆಡಲು ಯಾವಾಗಲೂ ತಾಳ್ಮೆ ಮುಖ್ಯ. ಇಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಸಂಯಮದಿಂದ ಆಡಿದರೆ ಮಾತ್ರ ಸಕ್ಸಸ್ ಆಗುತ್ತಾನೆ. 5 ದಿನಗಳ ಕ್ರಿಕೆಟ್ ಆಟದಲ್ಲಿ ಮಿಂಚುವುದು, ಅತ್ಯುತ್ತಮ ಪ್ರದರ್ಶನ ನೀಡುವುದು, ತನ್ನತನವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು ಆಗಿರುತ್ತದೆ.
ಇಂಗ್ಲೆಂಡ್ ಅನ್ನು ಟೆಸ್ಟ್ ಕ್ರಿಕೆಟ್‌ನ ಪಿತಾಮಹ ಎಂದು ಪರಿಗಣಿಸಲಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸ(Test Cricket History)ದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ಗಳು 2 ಬಾರಿ ಟ್ರಿಪಲ್ ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಒಬ್ಬ ಬಲಿಷ್ಠ ಭಾರತೀಯನೂ ಸೇರಿದ್ದಾನೆ. ಈ ಭಾರತೀಯ ಬ್ಯಾಟ್ಸ್‌ಮನ್‌ನ ಹೆಸರು ಕೆಳಿದರೆ ಸಾಕು ಎಲ್ಲಾ ಬೌಲರ್‌ಗಳು ಭಯಪಡುತ್ತಾರೆ. ಈ ಭಾರತೀಯ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದರೆ ಬೌಂಡರಿ ಮತ್ತು ಸಿಕ್ಸರ್‌ಗಳ ಸುಳಿಮಳೆಯೇ ಆಗುತ್ತದೆ. ಅಪರೂಪದ ಸಾಧನೆ ಮಾಡಿರುವ ಆ ನಾಲ್ವರು ದಿಗ್ಗಜರು ಯಾರೆಂದು ತಿಳಿಯಿರಿ.
ಇದನ್ನೂ ಓದಿ: Rohit Sharma : ರೋಹಿತ್ ನಾಯಕತ್ವಕ್ಕೆ ಅಚ್ಚರಿಗೊಂಡ ಇಡೀ ಕ್ರಿಕೆಟ್ ಜಗತ್ತು!
1. ಕ್ರಿಸ್ ಗೇಲ್
Ireland ಪ್ರವಾಸ ಕೈಗೊಳ್ಳಲಿರುವ Team India, ಇಲ್ಲಿದೆ ಶೆಡ್ಯೂಲ್
3. ಬ್ರಿಯಾನ್ ಲಾರಾ
Virender Sehwag) ಅವರನ್ನು ಭಾರತದ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅತ್ಯಂತ ವೇಗವಾಗಿ ಬ್ಯಾಟಿಂಗ್ ಮಾಡುವ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ವಿಧಾನವನನ್ನೇ ಬದಲಾಯಿಸಿದರು. ಸೆಹ್ವಾಗ್ ಟಿ-20 ಕ್ರಿಕೆಟ್‌ನಂತೆ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. 2004ರಲ್ಲಿ ಪಾಕಿಸ್ತಾನ ವಿರುದ್ಧ ಸೆಹ್ವಾಗ್ ಮೊದಲ ತ್ರಿಶತಕ ಬಾರಿಸಿದ್ದರು. ಮುಲ್ತಾನ್ ಮೈದಾನದಲ್ಲಿ ಅವರು 309 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಅದೇ ರೀತಿ ತಮ್ಮ 2ನೇ ಟ್ರಿಪಲ್ ಸೆಂಚುರಿಯನ್ನು 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸುವ ಮೂಲಕ ಭಾರಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.