ನವದೆಹಲಿ: ಶಾರುಖ್ ಖಾನ್, ರಣಬೀರ್ ಸಿಂಗ್ ನಂತರ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಭಾರತದ ವಿಶ್ವವಿಜೇತ ಕ್ರಿಕೆಟ್ ತಾರೆ 1906.12 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ರೋಹಿತ್‌, ಕೊಹ್ಲಿ ಜೊತೆ ಡೇಟಿಂಗ್‌.! ಡಿವೋರ್ಸ್‌ ನಂತರ ಸನ್ಯಾಸತ್ವ ಸ್ವೀಕರಿಸಿದ ʼವಿಶ್ವದ ಸೆಕ್ಸಿಯೆಸ್ಟ್ ಮಹಿಳೆʼ..


ಇತ್ತೀಚಿನ ವರದಿಯ ಪ್ರಕಾರ ಕೊಹ್ಲಿ ಬ್ರಾಂಡ್ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಬ್ರ್ಯಾಂಡ್ ಮೌಲ್ಯ ಹೆಚ್ಚಳದಿಂದಾಗಿ ಕೊಹ್ಲಿ ಬಾಲಿವುಡ್ ತಾರೆಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ವರದಿಯ ಪ್ರಕಾರ, ಪಟ್ಟಿಯಲ್ಲಿರುವ ಟಾಪ್ 20 ಸೆಲೆಬ್ರಿಟಿಗಳು ಜಾಹೀರಾತು ಆದಾಯದಲ್ಲಿ ಶೇಕಡಾ 14.2 ರಷ್ಟು ಏರಿಕೆ ಕಂಡಿದ್ದಾರೆ. 


ಇದನ್ನೂ ಓದಿ:  "ಯಾರ ಗೌರವವನ್ನು ಪಡೆಯಲು ಇಲ್ಲಿ ಬಂದಿಲ್ಲ..." ಹಣ, ಅಂತಸ್ತು ಬಂದ್ಮೇಲೆ ದುರಾಹಂಕಾರದ ಹೇಳಿಕೆ ನೀಡಿದ್ರಾ ವಿರಾಟ್‌ ಕೊಹ್ಲಿ!?


ಕೊಹ್ಲಿ ಅವರ ಪ್ರಾಬಲ್ಯದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಅವರ ನಂತರ ರಣವೀರ್ ಸಿಂಗ್ ಇದ್ದು, ಬ್ರ್ಯಾಂಡ್ ಮೌಲ್ಯ 1698. 63 ಕೋಟಿ ರೂ. ಇದೆ  ಇನ್ನು ಶಾರುಖ್ ಖಾನ್ ಬ್ರಾಂಡ್ ಮೌಲ್ಯ 1009.49 ಕೋಟಿ ಇದೆ. ಇನ್ನು ಈ ಪಟ್ಟಿಯಲ್ಲಿ ಅಕ್ಷಯ್ ನಾಲ್ಕನೇ ಸ್ಥಾನದಲ್ಲಿದ್ದು, ಆಲಿಯಾ ಭಟ್ ಐದನೇ ಸ್ಥಾನದಲ್ಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ