ನವದೆಹಲಿ: ಸಾಕಷ್ಟು ವದಂತಿಗಳ ನಂತರ ಗೌತಮ್ ಗಂಭೀರ್ ಅವರು ಈಗಾಗಲೇ ಬಿಸಿಸಿಐ ಗೆ T20 ವಿಶ್ವಕಪ್ 2024 ರ ನಂತರ ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಲಿದ್ದಾರೆ ಐಪಿಎಲ್ ತಂಡದ ಮಾಲಿಕರೊಬ್ಬರು ಕ್ರಿಕ್ ಬಜ್ ಗೆ ಹೇಳಿದ್ದಾರೆ ಎನ್ನಲಾಗಿದೆ.ಈ ಕುರಿತಾಗಿ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಮಲ್ಲಿಕಾರ್ಜುನ್' ಇಲ್ಲದ ಚುಕ್ಕಿತಾರೆ ಊಹಿಸಲಸಾಧ್ಯ...! ಪ್ರೇಕ್ಷಕರಿಗೆ ಕಾಡುತ್ತಿದೆ ನವೀನ್ ಸಜ್ಜು ಅನುಪಸ್ಥಿತಿ..!


ಕ್ರಿಕ್ ಬಜ್ ವರದಿ ಪ್ರಕಾರ "ಐಪಿಎಲ್ ಫ್ರಾಂಚೈಸಿಯ ಅತ್ಯಂತ ಉನ್ನತ ಮಟ್ಟದ ಮಾಲೀಕರು, ಬಿಸಿಸಿಐಗೆ ಹತ್ತಿರವಾಗಿದ್ದು, ಈಗಾಗಲೇ ಗಂಭೀರ ಅವರ ನೇಮಕವು ಮುಗಿದ ಒಪ್ಪಂದವಾಗಿದ್ದು, ಈ ಕುರಿತಾಗಿ ಅಂತಿಮ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಮಾಲೀಕರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ" ಎಂದು ಕ್ರಿಕ್‌ಬಜ್ ವರದಿ ಮಾಡಿದೆ.


ಇದನ್ನೂ ಓದಿ: Chukki Thare: ಕಿರುತೆರೆಗೆ ಪದಾರ್ಪಣೆ ಮಾಡಿದ ಕನ್ನಡದ ಖ್ಯಾತ ಗಾಯಕ ನವೀನ್‌ ಸಜ್ಜು!


ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ತೆರವಾದ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ ಎಂದು ಗಂಭೀರ್ ಈಗಾಗಲೇ ತಮ್ಮ ನಿಕಟವರ್ತಿಗಳಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.


ಕೆಕೆಆರ್‌ನ ಐಪಿಎಲ್ 2024 ರ ವಿಜಯೋತ್ಸವದ ಹಿಂದಿನ ಪ್ರಮುಖ ವ್ಯಕ್ತಿ ಗಂಭೀರ್, ಅವರು ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ತಂಡವು ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.